Muthoot Fincorp ltd. ದೇಶದ ಅತಿದೊಡ್ಡ ಫೈನಾನ್ಸ್ ಕಂಪನಿ ಮುತ್ತೂಟ ಪಿನ್‌ಕಾರ್ಪ್ Muthoot Fincorp ltd. ನಲ್ಲಿ ಬೇಕಾಗಿರುವ ವಿವಿಧ ಹುದ್ದೆಗಳಿಗೆ ನೇಮಕಾತಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಇಲ್ಲಿನ ಮಾಹಿತಿ ಓದಿಕೊಂಡು ಅರ್ಜಿ ಸಲ್ಲಿಸಬಹುದು.
ಮುತ್ತೂಟ್ ಪಿನ್‌ಕಾರ್ಪ್ನಲ್ಲಿ Muthoot Fincorp ltd. ಬೇಕಾಗಿರುವ ಹುದ್ದೆಗಳು, ವಿದ್ಯಾರ್ಹತೆ, ಕೆಲಸದ ಸ್ಥಳದ ಬಗ್ಗೆ ಪೂರ್ಣ ವಿವರವನ್ನು ಈ ಕೆಳಗೆ ನೀಡಲಾಗಿದೆ. ಈ ನೇಮಕಾತಿ ಬಗ್ಗೆ ಮುತ್ತೂಟ ಪಿನ್‌ಕಾರ್ಪ್ ಲಿಮಿಟೆಡ್ Muthoot Fincorp ltd. ಪತ್ರಿಕೆಯಲ್ಲಿ ನೇಮಕಾತಿ ಜಾಹೀರಾತು ಪ್ರಕಟಿಸಿದೆ.
Apply now: Muthoot Fincorp ltd. Job 2023
Industry: Muthoot Fincorp ltd
Working Place: Bengalore
Name of post: Various
Number of post: Various Vacancy
Qualification : PUC, Degree
Experience: Applicable
Walk in interview
Date: 23rd and 24th sept 2023
ನೇಮಕಾತಿ ಸಂಸ್ಥೆ: ಮುತ್ತೂಟ್ ಪಿನ್‌ಕ್ರಾಪ್ ಲಿಮಿಟೆಡ್.
ವೇತನ: ಆಕರ್ಷಕ ವೇತನ
ವಿದ್ಯಾರ್ಹತೆ: ಪಿಯುಸಿ, ಪದವಿ
ಕೆಲಸ ಸ್ಥಳ: ಬೆಂಗಳೂರು
ಹುದ್ದೆಗಳು: ಬುಸಿನೆಸ್ ಡೆವಲಪ್‌ಮೆಂಟ್ ಎಕ್ಸಿಕ್ಯೂಟಿವ್. ಬ್ರಾಂಚ್ ಮ್ಯಾನೇರ‍್ಸ್.
ನೇಮಕಾತಿ ಹೇಗೆ?
ಆಸಕ್ತ ಅಭ್ಯರ್ಥಿಗಳು ಮುತ್ತೂಟ್ ಪಿನ್‌ಕಾರ್ಪ್ ಲಿಮಿಟೆಡ್‌ನ ನಿಗದಿತ ಇಮೇಲ್ ವಿಳಾಸಕ್ಕೆ ಅಥವಾ ವಾಟ್ಸಾಪ್ ಸಂಖ್ಯೆಗೆ ರೆಸುಮೆ/ ಸಿವಿಯನ್ನು ಕಳುಹಿಸಬೇಕು. ಈ ಕೆಳಗೆ ಕೊಟ್ಟಿರುವ ವಿಳಾಸದಲ್ಲಿ ನೇರ ಸಂದರ್ಶನ ನಡೆಯಲಿದೆ. ಅಭ್ಯರ್ಥಿಗಳು ಹಾಜರಾಗಿ ಉದ್ಯೋಗ ಪಡೆಯಬಹುದು.
ಅರ್ಜಿ ಸಲ್ಲಿಸಿ | Click hear |
ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
ಬ್ಯಾಂಕ್ ಉದ್ಯೋಗ | Apply now >> |
ರೈಲ್ವೆ ಉದ್ಯೋಗ | Apply now >> |
ಕಂಪನಿ ಉದ್ಯೋಗ | Apply now >> |
ವಿಳಾಸ:
ಮುತ್ತೂಟ್ ಪಿನ್‌ಕಾರ್ಪ್ ಲಿಮಿಟೆಡ್, ನಂ.95, ಮೊದಲ ಮಹಡಿ, ಕರ್ನಾಟಕ ಬ್ಯಾಂಕ್ ಬಳಿ, ಟಸ್ಕರ್ ಟೌನ್, ಇನ್ಫಂಟ್ರಿ ರೋಡ್, ಬೆಂಗಳೂರು- 560001.
ಇಮೇಲ್: [email protected]
Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,