ಉತ್ತರ ಕರ್ನಾಟಕದ ಪ್ರತಿಷ್ಠಿತ ಸಂಸ್ಥೆಯಾದ ಕೆಎಲ್‌ಇ ಸಂಸ್ಥೆಯ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್, ಬೆಳಗಾವಿ ಅಧೀನದ ಹುಬ್ಬಳ್ಳಿ ಕೆಎಲ್‌ಇ ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಬೇಕಾಗಿರುವ ಅನೇಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವುದಾಗಿ ಕೆಎಲ್‌ಇ ಸಂಸ್ಥೆ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿದೆ. ಅರ್ಜಿ ಸಲ್ಲಿಕೆಯ ಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಪತ್ರಿಕೆಯ ಪ್ರಕಟಣೆಯನ್ನು ಓದಬಹುದು.
Apply now: KLE jgmmc Recruitment 2023
Industry: KLE Jagadguru Gangadhar Mahaswamigalu Moorsavirmath Collage
Working Place: Hubli
Name of post: Various
Number of post: Various Vacancy
Qualification : PUC, Degree
Experience: Not Applicable
Important dates
Start date for application: 26-07-2023
Last date to apply: 07-08-2023
ನೇಮಕಾತಿ ನಡೆಯುವ ಹುದ್ದೆಗಳು:
ಅಡ್ಮಿನಿಸ್ಟೆçÃಟಿವ್ ಅಸಿಸ್ಟಂಟ್
ಆಫೀಸ್ ಸುಪರಿಂಟೆAಡೆAಟ್
ಸೆಕೆAಡ್ ಡಿವಿಶನ್ ಕ್ಲರ್ಕ್
ಐಟಿ ಆಫೀಸರ್
ಎಚ್.ಆರ್. ಆಫೀಸರ್
ಹಾಸ್ಪಿಟಲ್ ಮೆಂಟೇನನ್ಸ್ ಎಂಜಿನಿಯರ್
ಮೆಡಿಕಲ್ ರೆಕಾರ್ಡ್ ಆಫೀಸರ್
ಡಯಟೀಶನ್
ಜೆನರಲ್ ಸ್ಟೋರ್ ಆಫೀಸರ್
ಸೆಕ್ಯೂರಿಟಿ ಆಫೀಸರ್
ಸ್ಟೋರ್ ಆಫೀಸರ್
ಪಿವನ್
ನರ್ಸಿಂಗ್ ಸುಪರಿಂಟೆAಡೆAಟ್
ಫರ್ಸ್ಟ್ ಡಿವಿಷನ್ ಕ್ಲರ್ಕ್
ಅಕೌಂಟAಟ್
ಐಟಿ ಸಪೋರ್ಟ್ ಸ್ಟಾಫ್
ಪಬ್ಲಿಕ್ ರಿಲೇಷನ್ ಆಫೀಸರ್ (ಪಿಆರ್‌ಒ)
ಎಂಜಿನಿಯರ್ ಸಪೋರ್ಟ್ ಸ್ಟಾಫ್
ಕ್ಲಿನಿಕಲ್ ಫಾರ್ಮಾಸಿಸ್ಟ್
ಮೆಡಿಕಲ್ ರೆಕಾರ್ಡ್ ಟೆಕ್ನಿಷಿಯನ್
ಸೆಕ್ಯುರಿಟಿ ಅಸಿಸ್ಟಂಟ್
ಟೆಲಿಕಮ್ಯೂನಿಕೇಷನ್ ಸ್ಟಾಫ್
ಪಾರ್ಕಿಂಗ್ ಅಟೆಂಡAಟ್ಸ್
ಅರ್ಜಿ ಸಲ್ಲಿಸಿ | Click hear |
ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
ಬ್ಯಾಂಕ್ ಉದ್ಯೋಗ | Apply now >> |
ರೈಲ್ವೆ ಉದ್ಯೋಗ | Apply now >> |
ಕಂಪನಿ ಉದ್ಯೋಗ | Apply now >> |
ಅರ್ಜಿ ಸಲ್ಲಿಕೆ ಹೇಗೆ: ಆಸಕ್ತ ಅಭ್ಯರ್ಥಿಗಳು ಬೇಕಾದ ಹುದ್ದೆಗೆ ತಮ್ಮ ವೈಯಕ್ತಿಯ ಮಾಹಿತಿಯುಳ್ಳ ಅರ್ಜಿಯನ್ನು ಸಲ್ಲಿಸಬೇಕು.
Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,