Western railway Job Application 2023: Apply

Share

Western railway Job Application 2023. Railway Job. ರೈಲ್ವೆ ಇಲಾಖೆಯಲ್ಲಿ ಬರೋಬ್ಬರಿ 3624 ಹುದ್ದೆಗಳನ್ನು ಭರ್ತಿ ಮಆಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಓದಬಹುದು.

ಪಶ್ಚಿಮ ರೈಲ್ವೆ ವಲಯದ ಆರ್‌ಆರ್‌ಸಿ ವಿಭಾಗ, ಮುಂಬೈನಲ್ಲಿ ಅಗತ್ಯ ಇರುವ 3624 ಐಟಿಐ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ನಿಯೋಜಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಐಟಿಐ ಅನ್ನು ವಿವಿಧ ಟ್ರೇಡ್‌ನಲ್ಲಿ ಓದಿದವರು ಅರ್ಜಿ ಸಲ್ಲಿಸಬಹುದು. ಖಾಲಿ ಇರುವ ಹುದ್ದೆಗಳು, ವಿದ್ಯಾರ್ಹತೆ, ವೇತನ ಮಾಹಿತಿಗಳಿಗಾಗಿ ಮುಂದೆ ಓದಿ.

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Apply now: Western railway Job Application 2023

Industry: Western railway (Government of India)
Working Place: Mumbai

Name of post: Apprentice
Number of post: 3624

Qualification : SSLC+ITI
Experience: Not Applicable

Age Limit: Minimum 15 years Maximum 24 years. Age relaxation as per guidelines.
How to apply: Online

Important dates
Last date to apply: 26-07-2023

ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗ
ಖಾಸಗಿ ಉದ್ಯೋಗ
ಗುತ್ತಿಗೆ ಉದ್ಯೋಗ
ಪೊಲೀಸ್ ಉದ್ಯೋಗ
SSLC ಉದ್ಯೋಗ
PUC ಉದ್ಯೋಗ
ITI ಉದ್ಯೋಗ

ನೇಮಕಾತಿ ಸಂಸ್ಥೆ: ಪಶ್ಚಿಮ ರೈಲ್ವೆ
ಒಟ್ಟು ಹುದ್ದೆಗಳು : 3624
ವಿದ್ಯಾರ್ಹತೆ: 10ನೇ ತರಗತಿ ಜತೆ ಐಟಿಐ. ಎನ್‌ಸಿವಿಟಿ ಅಥವಾ ಎಸ್‌ಸಿವಿಟಿ ಟ್ರೇಡ್ ಪ್ರಮಾಣ ಪತ್ರ ಸಲ್ಲಿಸಬೇಕು.
ಹುದ್ದೆ ಹೆಸರು: ಅಪ್ರೆಂಟಿಸ್
ಆನ್‌ಲೈನ್ ಅರ್ಜಿ ಹಾಕಲು ಕೊನೆ ದಿನಾಂಕ : 26-07-2023.

ಪಶ್ಚಿಮ ರೈಲ್ವೆಯ ಟ್ರೇಡ್‌ವಾರು ಹುದ್ದೆಗಳ ವಿವರ
ಇಲೆಕ್ಟ್ರೀಷಿಯನ್ : 639
ಫಿಟ್ಟರ್ : 938
ವೆಲ್ಡರ್ : 396
ಕಾರ್ಪೆಂಟರ್ : 221
ಪೇಂಟರ್ : 213
ಡೀಸೆಲ್ ಮೆಕ್ಯಾನಿಕ್ : 209
ರೆಫ್ರಿಜೆರೇಟರ್ ( ಎಸಿ-ಮೆಕ್ಯಾನಿಕ್) : 142
ಇಲೆಕ್ಟ್ರಾನಿಕ್ ಮೆಕ್ಯಾನಿಕ್: 112

ಮೆಕ್ಯಾನಿಕ್ ಮೋಟಾರು ವೆಹಿಕಲ್ : 15
ವೈಯರ್‌ಮನ್ : 14
ಪೈಫ್ ಫಿಟ್ಟರ್ : 186
ಸ್ಟೆನೋಗ್ರಾಫರ್ : 13
ಪ್ಲಂಬರ್ : 141
ಡ್ರಾಫ್ಟ್ಮನ್ (ಸಿವಿಲ್) : 88
ಮಷಿನಿಸ್ಟ್ : 26
ಟರ್ನರ್ : 33

ಅರ್ಜಿ ಸಲ್ಲಿಸಿClick hear
ಜಿಲ್ಲೆಗಳ ಖಾಲಿ ಹುದ್ದೆಗಳುನಿಮ್ಮ ಜಿಲ್ಲೆ ಆಯ್ಕೆ ಮಾಡಿ
ಬ್ಯಾಂಕ್ ಉದ್ಯೋಗApply now >>
ರೈಲ್ವೆ ಉದ್ಯೋಗApply now >>
ಕಂಪನಿ ಉದ್ಯೋಗApply now >>

ಆಯ್ಕೆ ಪ್ರಕ್ರಿಯೆ ಹೇಗೆ?
ಅರ್ಜಿ ಹಾಕಿದ ಅಭ್ಯರ್ಥಿಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯ ಶೇÀ.50 ಅಂಕಗಳು ಮತ್ತು ಐಟಿಐ ಟ್ರೇಡ್‌ನ ಶೇ.50 ಅಂಕಗಳ ಆಧಾರದ ಮೇಲೆ ಮೆರಿಟ್ ಮೇಲೆ ತಾತ್ಕಾಲಿಕ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆ ನಡೆಸಿ ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗುತ್ತದೆ.

ಅಭ್ಯರ್ಥಿಗಳಿಗೆ ಕನಿಷ್ಠ 15 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಅರ್ಜಿ ಶುಲ್ಕ: 100 ರೂ.
ಮಾಸಿಕ ಸ್ಟೆöÊಫಂಡ್: 8000- 9000 ರೂ.

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,

Share

Leave a Reply

Your email address will not be published. Required fields are marked *