Komul recruitment 2023. ಕರ್ನಾಟಕ ಹಾಲು ಒಕ್ಕೂಟದ KMF ಅಧೀನದಲ್ಲಿ ಕೆಲಸ ಮಾಡುವ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿಗಮದಲ್ಲಿ Kolar-Chikkaballapura District Co-operative Milk Producers Union Ltd., (KOMUL) ಖಾಲಿ ಇರುವ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಈಗ ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.
ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿಗಮದಲ್ಲಿ ವಿವಿಧ ವೃಂದಗಳಲ್ಲಿನ 53+28 ಒಟ್ಟು 81 ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ನೇರ ನೇಮಕಾತಿ ಮೂಲಕ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
Apply now: Komul recruitment 2023
Industry: Kolar-Chikkaballapura District Co-operative Milk Producers Union Ltd., (KOMUL) (Government of India)
Working Place: Kolar-Chikkaballapura District
Name of post: Various Posts
Number of post: Various Vacancy
Qualification : SSLC, PUC, Degree
Experience: Not Applicable
Age Limit: Minimum 18 years Maximum 35 years. Age relaxation as per guidelines.
How to apply: Online
Important dates
Start date for application: 05-09-2023
Last date to apply: 04-10-2023
ಹುದ್ದೆಗಳ ವಿವರ
ಸಹಾಯಕ ವ್ಯವಸ್ಥಾಪಕರು (ಎ.ಎಚ್& ಎ.ಐ) : 26
ಸಹಾಯಕ ವ್ಯವಸ್ಥಾಪಕರು (ವಿತ್ತ) : 1
ತಾಂತ್ರಿಕ ಅಧಿಕಾರಿ (ಡಿ.ಟಿ) : 15
ಮಾರುಕಟ್ಟೆ ಅಧಿಕಾರಿ ; 1
ಸಿಸ್ಟಮ್ ಆಫೀಸರ್ : 1
ತಾಂತ್ರಿಕ ಅಧಿಕಾರಿ (ಗು.ನಿ) : 1
ಕೃಷಿ ಅಧಿಕಾರಿ ; 3
ಆಡಳಿತಾಧಿಕಾರಿ : 1
ತಾಂತ್ರಿಕ ಅಧಿಕಾರಿ (ಇಂಜಿ) : 3
ಲೆಕ್ಕಾಧಿಕಾರಿ : 1
ವಿಸ್ತರಣಾಧಿಕಾರಿ ದರ್ಜೆ-3 : 16
ಡೇರಿ ಸೂಪರ್ ವೈಸರ್ ದರ್ಜೆ-2 : 12
ವಿಸ್ತರಣಾಧಿಕಾರಿ ದರ್ಜೆ 3- 16
ಪ್ರಮುಖ ದಿನಾಂಕಗಳು
ವಿಸ್ತರಣಾಧಿಕಾರಿ ದರ್ಜೆ-3, ಡೇರಿ ಸೂಪರ್ ವೈಸರ್ ದರ್ಜೆ-2 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 05-10-2023.
ಉಳಿದ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 04-10-2023.
ಅರ್ಜಿ ಸಲ್ಲಿಸಿ | Click hear |
ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
ಬ್ಯಾಂಕ್ ಉದ್ಯೋಗ | Apply now >> |
ರೈಲ್ವೆ ಉದ್ಯೋಗ | Apply now >> |
ಕಂಪನಿ ಉದ್ಯೋಗ | Apply now >> |
ಹುದ್ದೆವಾರು ನಿಗದಿ ಮಾಡಿರುವ ವೇತನ
ಸಹಾಯಕ ವ್ಯವಸ್ಥಾಪಕರು (ಪ.ವೈ.ಸೇ/ಕೃ.ಗ) : 52650-97100 ರೂ.
ಸಹಾಯಕ ವ್ಯವಸ್ಥಾಪಕರು (ಖರೀದಿ/ಉಗ್ರಾಣ) : 52650-97100 ರೂ.
ಲೀಗಲ್ ಅಧಿಕಾರಿ : 43100-83900 ರೂ.
ತಾಂತ್ರಿಕ ಅಧಿಕಾರಿ (ಡಿ.ಟಿ): 43100-83900 ರೂ.
ಡೇರಿ ಪರಿವೀಕ್ಷಕಕರು ದರ್ಜೆ-2 ಸಿವಿಲ್ : 33450-62600 ರೂ.
ವಿಸ್ತರಣಾಧಿಕಾರಿ ದರ್ಜೆ-3 : 33450-62600 ರೂ.
ಆಡಳಿತ ಸಹಾಯಕ ದರ್ಜೆ-2 : 27650-52650 ರೂ.
ಲೆಕ್ಕ ಸಹಾಯಕ ದರ್ಜೆ-2 : 27650-52650 ರೂ.
ಮಾರುಕಟ್ಟೆ ಸಹಾಯಕ ದರ್ಜೆ-3/ ಡಿಸ್‌ಪ್ಯಾಚರ್ಸ್: 21400-42000 ರೂ.
ಜೂನಿಯರ್ ಟೆಕ್ನೀಷಿಯನ್ : 21400-42000 ರೂ.
ಕೃಷಿ ಸಹಾಯಕ : 21400-42000 ರೂ.
ಡೇರಿ ಪರಿವೀಕ್ಷಕರು ದರ್ಜೆ-2 (ಸಿವಿಲ್) : 33450-62600 ರೂ.
ಅರ್ಜಿ ಸಲ್ಲಿಸಿ: ಬೆಳಗಾವಿ ಹಾಲು ಒಕ್ಕೂಟದಲ್ಲಿ ನೇಮಕಾತಿ
Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,