Share

Bemul Recruitment 2023. ಕರ್ನಾಟಕ ಹಾಲು ಒಕ್ಕೂಟ (KMF) ಅಧೀನದಲ್ಲಿರುವ ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, BEMUL ಬೆಳಗಾವಿ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ Application ಆಹ್ವಾನಿಸಲಾಗಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.

ಖಾಲಿ ಇರುವ ವಿವಿಧ ವೃಂದಗಳ ಒಟ್ಟು 46 ಹುದ್ದೆಗಳನ್ನು ನೇರ ನೇಮಕಾತಿ ಮಾಡಲಾಗುತ್ತಿದೆ. ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು. ನೇರ ನೇಮಕಾತಿಗೆ ಸಂಬAಧಿಸಿದ ವಿವರ ಮಾಹಿತಿ ತಿಳಿಯಲು ಮುಂದೆ ಓದಿ. ಅದಕ್ಕಿಂತ ಹೆಚ್ಚಿನ ಮಾಹಿತಿ ಅಗತ್ಯ ಇದ್ದಲ್ಲಿ ಈ ಕೆಳಗೆ ಕೊಟ್ಟಿರುವ ನೋಟಿಪಿಕೇಶನ್ (Notification) ಓದಬಹುದು.

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Apply now: Bemul Recruitment 2023

Industry: BELAGAVI DISTRICT CO-OPERATIVE MILK PRODUCERS SOCIETIES UNION LTD. (Government of India)
Working Place: Belagavi District

Name of post: Assistant Manager (AH&AI), Assistant Manager (Finance), Technical Officer (DT), Technical Officer (Engineer), Technical Officer (QC/MB), Extension Officer Grade-3, Administrative Assistant Grade-2, Accounts Assistant Grade-2, Marketing Assistant Grade-2, Chemist Grade-2, Junior System Operator, Junior Technician.
Number of post: 46

Qualification : Degree and Computer knowledge
Experience: Not Applicable

Age Limit: Minimum 18 years Maximum 40 years. Age relaxation as per guidelines.
How to apply: Online

Important dates
Start date for application: 28-08-2023
Last date to apply: 26-09-2023

ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗ
ಖಾಸಗಿ ಉದ್ಯೋಗ
ಗುತ್ತಿಗೆ ಉದ್ಯೋಗ
ಪೊಲೀಸ್ ಉದ್ಯೋಗ
SSLC ಉದ್ಯೋಗ
PUC ಉದ್ಯೋಗ
ITI ಉದ್ಯೋಗ

ನೇಮಕಾತಿ ಸಂಸ್ಥೆ: ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಬೆಳಗಾವಿ.
ಉದ್ಯೋಗ ಸ್ಥಳ: ಬೆಳಗಾವಿ ಜಿಲ್ಲೆ
ಅರ್ಜಿ ಮಾದರಿ: ಆನ್‌ಲೈನ್
ವೇತನ: 21,000 ದಿಂದ 97,000 ರೂ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಹುದ್ದೆಗಳ ವಿವರ
ಸಹಾಯಕ ವ್ಯವಸ್ಥಾಪಕರು (ಎ.ಎಚ್& ಎ.ಐ) : 02
ಸಹಾಯಕ ವ್ಯವಸ್ಥಾಪಕರು (ವಿತ್ತ) : 01
ತಾಂತ್ರಿಕ ಅಧಿಕಾರಿ (ಡಿಟಿ) : 03
ತಾಂತ್ರಿಕ ಅಧಿಕಾರಿ (ಎಂಜಿನಿಯರ್ ) : 03
ತಾಂತ್ರಿಕ ಅಧಿಕಾರಿ (ಕ್ಯೂಸಿ / ಎಂ.ಬಿ) : 01
ವಿಸ್ತರಣಾಧಿಕಾರಿ ದರ್ಜೆ-3 : 10

ಆಡಳಿತ ಸಹಾಯಕ ದರ್ಜೆ-2 : 05
ಲೆಕ್ಕ ಸಹಾಯಕ ದರ್ಜೆ-2: 05
ಮಾರುಕಟ್ಟೆ ಸಹಾಯಕ ದರ್ಜೆ-2 : 02
ಕೆಮಿಸ್ಟ್ ದರ್ಜೆ-2 : 04
ಕಿರಿಯ ಸಿಸ್ಟಮ್ ಆಪರೇಟರ್ : 01
ಕಿರಿಯ ತಾಂತ್ರಿಕರು : 09
ಒಟ್ಟು : 46

ಅರ್ಜಿ ಸಲ್ಲಿಸಿClick hear
ಜಿಲ್ಲೆಗಳ ಖಾಲಿ ಹುದ್ದೆಗಳುನಿಮ್ಮ ಜಿಲ್ಲೆ ಆಯ್ಕೆ ಮಾಡಿ
ಬ್ಯಾಂಕ್ ಉದ್ಯೋಗApply now >>
ರೈಲ್ವೆ ಉದ್ಯೋಗApply now >>
ಕಂಪನಿ ಉದ್ಯೋಗApply now >>

ಹುದ್ದೆವಾರು ವಿದ್ಯಾರ್ಹತೆ
ಸಹಾಯಯಕ ವ್ಯವಸ್ಥಾಪಕರು (ಎ.ಎಚ್& ಎ.ಐ) : ಕೃಷಿ ವಿವಿಯಿಂದ ಬಿ.ಎಸ್ಸಿ (ಕೃಷಿ) ಪದವಿ ಹೊಂದಿರಬೇಕು.
ಸಹಾಯಕ ವ್ಯವಸ್ಥಾಪಕರು : ಪಶುವೈದ್ಯಕೀಯ ವಿವಿಯಿಂದ ಬಿವಿಎಸ್ಸಿ ಮತ್ತು ಎ.ಎಚ್ ಪದವಿ ಪಡೆದಿರಬೇಕು.

ಸಹಾಯಕ ವ್ಯವಸ್ಥಾಪಕರು (ಖರೀದಿ/ಉಗ್ರಾಣ) : ಪ್ರಥಮ ದರ್ಜೆಯೊಂದಿಗೆ ಎಂಬಿಎ/ ಎಂ.ಕಾA. ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಬೃಹತ್ ಉದ್ದಿಮೆಯ ಉಗ್ರಾಣ ವಿಭಾಗದಲ್ಲಿ ಮೂರು ವರ್ಷಗಳ ಸೇವಾನುಭವ ಹೊಂದಿರಬೇಕು.

ತಾAತ್ರಿಕ ಅಧಿಕಾರಿ (ಡಿ.ಟಿ): ಬಿಎಸ್ಸಿ (ಡಿ.ಟಿ) / ಬಿ.ಟೆಕ್ (ಡಿ.ಟೆಕ್) ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ ಕಡ್ಡಾಯ.
ಡೇರಿ ಪರಿವೀಕ್ಷಕಕರು ದರ್ಜೆ-2 ಸಿವಿಲ್ : ಡಿಪ್ಲೊಮ ಇನ್ ಸಿವಿಲ್ ಎಂಜಿನಿಯರಿAಗ್ ಮತ್ತು ಕಂಪ್ಯೂಟರ್ ಜ್ಞಾನ.
ವಿಸ್ತರಣಾಧಿಕಾರಿ ದರ್ಜೆ-3 : ಯಾವುದೇ ಪದವಿ ಮತ್ತು ಕಂಪ್ಯೂಟರ್ ಜ್ಞಾನ.

ಆಡಳಿತ ಸಹಾಯಕ ದರ್ಜೆ-2 : ಯಾವುದೇ ಪದವಿ ಮತ್ತು ಕಂಪ್ಯೂಟರ್ ಜ್ಞಾನ.
ಲೆಕ್ಕ ಸಹಾಯಕ ದರ್ಜೆ-2: ಬಿಕಾಂ / ಬಿಬಿಎಂ ಪದವಿ ಮತ್ತು ಕಂಪ್ಯೂಟರ್ ಜ್ಞಾನ.

ಕೆಮಿಸ್ಟ್ ದರ್ಜೆ-2 : ಬಿಎಸ್ಸಿ (ಕೆಮಿಸ್ಟ್ರಿ / ಮೈಕ್ರೋಬಯಾಲಜಿ, ಫುಡ್ ಸೈನ್ಸ್) ಮತ್ತು ಕಂಪ್ಯೂಟರ್ ಜ್ಞಾನ.
ಜೂನಿಯರ್ ಸಿಸ್ಟಮ್ ಆಪರೇಟರ್ : ಬಿಸಿಎ / ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಪದವಿ ಅಥವಾ ಡಿಪ್ಲೊಮ ಇನ್ ಕಂಪ್ಯೂಟರ್ ಸೈನ್ಸ್ ಉತ್ತೀರ್ಣ.

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿ ಸಲ್ಲಿಸುವ ಆರಂಭಿಕ ದಿನಾಂಕ : 28-08-2023
ಅರ್ಜಿ ಸಲ್ಲಿಸುವ ಕೊನೆ ದಿನಾಂಕ : 26-09-2023

——————-

Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,

Share