Malaprabha Sahakari Sakkare Kharkhane Recruitment. Sugar Factory job. ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಇಲ್ಲೊಂದು ಅವಕಾಶ ಇದೆ. ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಖಾಲಿ ಇರುವ ಹಲವು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕು. 10ನೇ ತರಗತಿ, ಪಿಯುಸಿ, ಪದವಿ ಹೀಗೆ ವಿದ್ಯಾರ್ಹತೆಗೆ ಅನುಗುಣವಾಗಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಪೂರ್ತಿಯಾಗಿ ಓದಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು.
Apply now: Malaprabha Sahakari Sakkare Kharkhane Recruitment
Industry: Malaprabha Sahakari Sakkare Kharkhane
Working Place: Belagavi
Name of post: Various
Number of post: Various Vacancy
Qualification : SSLC, PUC, Degree
Experience: Not Applicable
ನೇಮಕಾತಿ ಸಂಸ್ಥೆ: ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ.
ಹುದ್ದೆಗಳು: 29
ನೇಮಕಾತಿ ಮಾದರಿ: ನೇರ ಸಂದರ್ಶನ
ಕೆಲಸ ಸ್ಥಳ: ಬೆಳಗಾವಿ ಜಿಲ್ಲೆ.
ವಿದ್ಯಾರ್ಹತೆ: 10ನೇ ತರಗತಿ, ಐಟಿಐ, ಪಿಯುಸಿ, ಡಿಪ್ಲೊಮಾ, ಪದವಿ.
ಸಂದರ್ಶನಕ್ಕೆ ತರಬೇಕಾದ ದಾಖಲೆಗಳು:
ವಿದ್ಯಾರ್ಹತೆ ಒರಿಜಿನಲ್ ದಾಖಲೆ ಮತ್ತು ಅಟೆಸ್ಟೆಡ್ ಪ್ರತಿಗಳು. ಅನುಭವ ಪ್ರಮಾಣಪತ್ರ, ಎರಡು ಫೋಟೊದೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.
ನೇರ ಸಂದರ್ಶನ ದಿನಾಂಕ: 18-10-2023
ನೇರ ಸಂದರ್ಶನ ಸಮಯ: ಮಧ್ಯಾಹ್ನ 2
ಸಂದರ್ಶನ ಸ್ಥಳ: ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ, ಎಂ.ಕೆ. ಹುಬ್ಬಳ್ಳಿ. ಜಿಲ್ಲೆ: ಬೆಳಗಾವಿ.
ಅರ್ಜಿ ಸಲ್ಲಿಸಿ | Click hear |
ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
ಬ್ಯಾಂಕ್ ಉದ್ಯೋಗ | Apply now >> |
ರೈಲ್ವೆ ಉದ್ಯೋಗ | Apply now >> |
ಕಂಪನಿ ಉದ್ಯೋಗ | Apply now >> |
Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,