Manickbag Automobile Pvt. Ltd. Job 2023. Tata Motors Dealer Job. ದೇಶದ ಪ್ರಸಿದ್ಧ ಟಾಟಾ ಮೋಟರ‍್ಸ್ ಅಧಿಕೃತ ಡೀಲರ್ ಆಗಿರುವ ಮಾಣಿಕಬಾಗ್ ಆಟೊಮೊಬೈಲ್ ಪ್ರೆöÊ.ಲಿ. ಕಂಪನಿಯ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಹಲವು ಹುದ್ದೆಗಳ ನೇಮಕಾತಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಲಾಗಿದೆ.
ಕಂಪನಿಯ ಹುಬ್ಬಳ್ಳಿ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಸೇರಿ ವಿವಿಧ ಶಾಖೆಗಳಲ್ಲಿ ನೇಮಕಾತಿ ನಡೆಯುತ್ತಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ತಮ್ಮ ರೆಸುಮೆಯನ್ನು ಇಮೇಲ್ ಮಾಡಬೇಕು. ಅರ್ಜಿ ಸಲ್ಲಿಸುವ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಆಸಕ್ತರು ಸರಿಯಾದ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಬಹುದು.
Apply now: Manickbag Automobile Pvt. Ltd. Job 2023
Industry: Manickbag Automobile Pvt. Ltd.
Working Place: Hubli, Dharwad, Gadag, Haveri, Uttara Kannada.
Name of post: Various
Number of post: Various Vacancy
Qualification : Any Degree/ Diploma
Experience: 2-4 Years
ನೇಮಕಾತಿ ಸಂಸ್ಥೆ: ಮಾಣಿಕಬಾಗ್ ಆಟೊಮೊಬೈಲ್ ಪ್ರೆöÊ.ಲಿ.
ಹುದ್ದೆಗಳು: ಸೇಲ್ಸ್ ಮ್ಯಾನೇಜರ್, ಮ್ಯಾನೇಜಮೆಂಟ್ ಟ್ರೇನೀಸ್
ವಿದ್ಯಾರ್ಹತೆ: ಯಾವುದೇ ಪದವಿ/ ಡಿಪ್ಲೊಮಾ
ವೇತನ: ಆಕರ್ಷಕ ವೇತನ
ಕೆಲಸ ಸ್ಥಳಗಳು: ಹುಬ್ಬಳ್ಳಿ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳು.
ಅರ್ಜಿ ಸಲ್ಲಿಸುವುದು ಹೇಗೆ: ಅಭ್ಯರ್ಥಿಗಳು ತಮ್ಮ ರೆಸುಮೆಯನ್ನು ಇಮೇಲ್ ಮೂಲಕ ಕಳುಹಿಸಬೇಕು. ಇಮೇಲ್ ವಿಳಾಸ ಇಲ್ಲಿ ಕೊಡಲಾಗಿದೆ. ಹೆಚ್ಚಿನ ಮಾಹಿತಿಗೆ ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಇರುವ ಮಾಣಿಕಬಾಗ್ ಆಟೊಮೊಬೈಲ್ ಪ್ರೆöÊ.ಲಿ. ಕಂಪನಿ ಕಚೇರಿ ಸಂಪರ್ಕಿಸಬಹುದು ಎಂದು ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಲಾಗಿದೆ.
ಇಮೇಲ್ ವಿಳಾಸ: [email protected]
ಅರ್ಜಿ ಸಲ್ಲಿಸಿ | Click hear |
ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
ಬ್ಯಾಂಕ್ ಉದ್ಯೋಗ | Apply now >> |
ರೈಲ್ವೆ ಉದ್ಯೋಗ | Apply now >> |
ಕಂಪನಿ ಉದ್ಯೋಗ | Apply now >> |
Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,