NCERT Recruitment 2023: Apply Now

Share

NCERT Recruitment 2023. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಹಾಕಬೇಕು. ಹೆಚ್ಚಿನ ವಿವರಗಳಿಗೆ ಮುಂದೆ ಓದಿ.

ಒಟ್ಟು 347 ಶೈಕ್ಷಣಿಕೇತರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. 10ನೇ ತರಗತಿ, ಪಿಯುಸಿ, ಪದವಿ ಓದಿದವರ ವಿದ್ಯಾರ್ಹತೆ ಅನುಗುಣವಾಗಿ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳು, ವೇತನ, ನೇಮಕಾತಿ ವಿವರಗಳಿಗೆ ಮುಂದೆ ಓದಿ. ಅದಕ್ಕಿಂತ ಹೆಚ್ಚಿನ ಮಾಹಿತಿಗೆ ನೇಮಕಾತಿ ಅಧಿಸೂಚನೆ ಓದಬಹುದು.

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Apply now: NCERT Recruitment 2023

Industry: NCERT (Government of India)
Working Place: Across India

Name of post: Various
Number of post: 347

Qualification : SSLC, PUC, Degree
Experience: Not Applicable

Age Limit: Minimum 18 years Maximum 30 years. Age relaxation as per guidelines.
How to apply: Online

ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗ
ಖಾಸಗಿ ಉದ್ಯೋಗ
ಗುತ್ತಿಗೆ ಉದ್ಯೋಗ
ಪೊಲೀಸ್ ಉದ್ಯೋಗ
SSLC ಉದ್ಯೋಗ
PUC ಉದ್ಯೋಗ
ITI ಉದ್ಯೋಗ

ನೇಮಕಾತಿ ಸಂಸ್ಥೆ : ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ
ಹುದ್ದೆಗಳ ಸಂಖ್ಯೆ : 347
ವಿದ್ಯಾರ್ಹತೆ : 10ನೇ ತರಗತಿ / ಪಿಯುಸಿ / ಡಿಗ್ರಿ / ಸ್ನಾತಕೋತ್ತರ ಪದವಿ.
ವೇತನ ವಿವರ : ಹುದ್ದೆಗೆ ಅನುಗುಣವಾಗಿ 20,000-60,000 ರೂ.

ಹುದ್ದೆಗಳ ವಿವರ
ಲೆವೆಲ್ 10-12 ರ ಹುದ್ದೆಗಳು: 33
ಲೆವೆಲ್ 6-8 ರ ಹುದ್ದೆಗಳು: 99
ಲೆವೆಲ್ 2-5 ರ ಹುದ್ದೆಗಳು: 215

ಅರ್ಜಿ ಸಲ್ಲಿಸಲು ಬೇಕಾದ ದಾಖಲೆ ಮಾಹಿತಿಗಳು
ಆಧಾರ್ ಕಾರ್ಡ್
10ನೇ ತರಗತಿ / ಪಿಯುಸಿ / ಡಿಗ್ರಿ / ಸ್ನಾತಕೋತ್ತರ ಪದವಿ ಅಂಕಪಟ್ಟಿ.
ಜಾತಿ ಪ್ರಮಾಣ ಪತ್ರ
ಇತ್ತೀಚಿನ ಪಾಸ್‌ಪೋರ್ಟ್ ಅಳತೆ ಫೋಟೊ
ಇ-ಮೇಲ್ ವಿಳಾಸ
ಮೊಬೈಲ್ ನಂಬರ್
ಇತರೆ

ಅರ್ಜಿ ಸಲ್ಲಿಸಿClick hear
ಜಿಲ್ಲೆಗಳ ಖಾಲಿ ಹುದ್ದೆಗಳುನಿಮ್ಮ ಜಿಲ್ಲೆ ಆಯ್ಕೆ ಮಾಡಿ
ಬ್ಯಾಂಕ್ ಉದ್ಯೋಗApply now >>
ರೈಲ್ವೆ ಉದ್ಯೋಗApply now >>
ಕಂಪನಿ ಉದ್ಯೋಗApply now >>

ಆಯ್ಕೆ ಪ್ರಕ್ರಿಯೆ ಹೇಗೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ವಿದ್ಯಾರ್ಹತೆ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ, ಸಂದರ್ಶನ / ಮೂಲ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು
ಆನ್‌ಲೈನ್ ಮೂಲಕ ಅರ್ಜಿ ಹಾಕಲು ಆರಂಭ ದಿನಾಂಕ : 29-04-2023
ಆನ್‌ಲೈನ್ ಮೂಲಕ ಅರ್ಜಿ ಹಾಕಲು ಕೊನೆ ದಿನಾಂಕ : 06-05-2023

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Important dates
Start date for application: 29-04-2023
Last date to apply: 06-05-2023

Share

Leave a Reply

Your email address will not be published. Required fields are marked *