EPFO Recruitment 2023: Apply Now

Share

EPFO Recruitment 2023. ಕಾರ್ಮಿಕ ಭವಿಷ್ಯ ನಿಧಿ ಮುಖ್ಯ ಕಚೇರಿಯಲ್ಲಿ ಖಾಲಿ ಇರುವ ಸುಮಾರು 2000 ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಇಲ್ಲಿನ ಮಾಹಿತಿಯನ್ನು ಓದಿಕೊಂಡು ಅರ್ಜಿ ಸಲ್ಲಿಸಬಹುದು.

ಕೇಂದ್ರ ಸರಕಾರದ ಕಾರ್ಮಿಕ ಇಲಾಖೆ ಅಧೀನದಲ್ಲಿರುವ ಕಾರ್ಮಿಕ ಭವಿಷ್ಯ ನಿಧಿ ಕಚೇರಿಯಲ್ಲಿ ಸ್ಟೆನೊಗ್ರಾಫರ್, ಸೋಷಿಯಲ್ ಸೆಕ್ಯುರಿಟಿ ಅಸಿಸ್ಟಂಟ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಪಿಯುಸಿ, ಪದವಿ ಓದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮತ್ತಷ್ಟು ಮಾಹಿತಿಗೆ ಮುಂದೆ ಓದಿ. ಅದಕ್ಕಿಂತ ಹೆಚ್ಚಿನ ವಿವರಗಳಿಗೆ ನೋಟಿಪಿಕೇಶನ್ ಓದಬಹುದು. ನೋಟಿಪಿಕೇಶನ್ ಪ್ರತಿಯನ್ನು ಈ ಕೆಳಗೆ ನೀಡಲಾಗಿದೆ.

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Apply now: EPFO Recruitment 2023

Industry: EPFO (Government of India)
Working Place: Across India

Name of post: Various
Number of post: Various Vacancy

Qualification : PUC, Degree
Experience: Not Applicable

Age Limit: Minimum 18 years Maximum 27 years. Age relaxation as per guidelines.
How to apply: Online

Important dates
Start date for application: 27-03-2023
Last date to apply: 26-04-2023

ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗ
ಖಾಸಗಿ ಉದ್ಯೋಗ
ಗುತ್ತಿಗೆ ಉದ್ಯೋಗ
ಪೊಲೀಸ್ ಉದ್ಯೋಗ
SSLC ಉದ್ಯೋಗ
PUC ಉದ್ಯೋಗ
ITI ಉದ್ಯೋಗ

ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ಕೆಳಗೆ ಕೊಟ್ಟಿರುವ ನೇರ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು. ಮೊದಲು ಲಿಂಕ್ ಮೇಲೆ ಒತ್ತಿ. ಬೇಕಾದ ಹುದ್ದೆಯ ಲಿಂಕ್ ಮೇಲೆ ಒತ್ತಿ. ನೋಂದಣಿ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಮಾಹಿತಿ ಭರ್ತಿ ಮಾಡಿ ನೋಂದಣಿ ಮಾಡಿಕೊಳ್ಳಿ. ಬಳಿಕ ಅರ್ಜಿ ನಮೂನೆ ಸಿಗುತ್ತದೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭ: 27-3-2023
ಅರ್ಜಿ ಸಲ್ಲಿಸಲು ಕೊನೆ ದಿನ: 26-4-2023

ಹುದ್ದೆಗಳು
ಸ್ಟೆನೊಗ್ರಾಫರ್- 185
ಸೋಷಿಯಲ್ ಸೆಕ್ಯುರಿಟಿ ಅಸಿಸ್ಟಂಟ್- 2674

ಹುದ್ದೆಗಳಿಗೆ ಅನುಸಾರ ವಿದ್ಯಾರ್ಹತೆ
ಸ್ಟೆನೊಗ್ರಾಫರ್- ಪಿಯುಸಿ
ಸೋಷಿಯಲ್ ಸೆಕ್ಯುರಿಟಿ ಅಸಿಸ್ಟಂಟ್- ಪದವಿ

ಅರ್ಜಿ ಸಲ್ಲಿಸಿClick hear
ಜಿಲ್ಲೆಗಳ ಖಾಲಿ ಹುದ್ದೆಗಳುನಿಮ್ಮ ಜಿಲ್ಲೆ ಆಯ್ಕೆ ಮಾಡಿ
ಬ್ಯಾಂಕ್ ಉದ್ಯೋಗApply now >>
ರೈಲ್ವೆ ಉದ್ಯೋಗApply now >>
ಕಂಪನಿ ಉದ್ಯೋಗApply now >>

———-

Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,

Share

Leave a Reply

Your email address will not be published. Required fields are marked *