Private School Job 2023. Jobs in Belagavi. ಶ್ರೀ ಎಸ್.ಬಿ. ದರುರ ಸೆಂಟ್ರಲ್ ಸ್ಕೂಲ್, ಹಾರುಗೇರಿ. ಇಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ನೇಮಕ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ನೋಟಿಪಿಕೇಶನ್ ಓದಬಹುದು.
ಪೂರ್ವ ಪ್ರಾಥಮಿಕ ಶಾಲೆ ಶಿಕ್ಷಕರು, ಪ್ರಾಥಮಿಕ ಶಾಲೆ ಶಿಕ್ಷಕರು, ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು, ಪ್ರೌಢ ಶಾಲೆ ಶಿಕ್ಷಕರು, ಡ್ರೆöÊವರ್, ಅಟೆಂಡರ್, ಸೆಕ್ಯೂರಿಟಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಕರ್ಷಕ ವೇತನದ ಜತೆಗೆ ಮಹಿಳಾ ಅಭ್ಯರ್ಥಿಗಳಿಗೆ ವಸತಿ ವ್ಯವಸ್ಥೆ ಮಾಡುವುದಾಗಿಯೂ ಶ್ರೀ ಎಸ್.ಬಿ. ದರುರ ಸೆಂಟ್ರಲ್ ಸ್ಕೂಲ್ ಚೇರಮನ್ ಅವರು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದಾರೆ.
Apply now: Private School Job 2023
Industry: ಶ್ರೀ ಎಸ್.ಬಿ. ದರುರ ಸೆಂಟ್ರಲ್ ಸ್ಕೂಲ್
Working Place: Belagavi
Name of post: Various post
Number of post: 40
Qualification : 7th, SSLC, PUC, Degree
Experience: Not Applicable
Age Limit: Minimum 18 years. Age relaxation as per guidelines.
How to apply: Online
ನೇಮಕಾತಿ ಸಂಸ್ಥೆ: ಶ್ರೀ ಎಸ್.ಬಿ. ದರುರ ಸೆಂಟ್ರಲ್ ಸ್ಕೂಲ್, ಹಾರುಗೇರಿ.
ಕೆಲಸದ ಸ್ಥಳ: ರಾಯಬಾಗ, ಬೆಳಗಾವಿ ಜಿಲ್ಲೆ.
ಹುದ್ದೆಗಳ ಸಂಖ್ಯೆ: 40
ವಿದ್ಯಾರ್ಹತೆ: 7ನೇ ತರಗತಿ, 10ನೇ ತರಗತಿ ಪಾಸ್, ಫೇಲ್, ಪಿಯುಸಿ, ಪದವಿ.
ಅಭ್ಯರ್ಥಿಗಳು ತಮ್ಮ ಬಯೋಡೆಟಾವನ್ನು ಶಿಕ್ಷಣ ಸಂಸ್ಥೆಯ ಇಮೇಲ್ ವಿಳಾಸಕ್ಕೆ ಕಳುಹಿಸಬೇಕು. ಇಮೇಲ್ ವಿಳಾಸವನ್ನು ಈ ಕೆಳಗೆ ನೀಡಲಾಗಿದೆ.. ಇದು ಖಾಸಗಿ ಶಾಲೆಯ ನೇಮಕಾತಿ ಆಗಿದ್ದು, ಅಭ್ಯರ್ಥಿಗಳು ಎಚ್ಚರಿಕೆಯಿಂದ ವ್ಯವಹರಿಸಬೇಕು.
ಇ-ಮೇಲ್ ವಿಳಾಸ: [email protected]
ಅರ್ಜಿ ಸಲ್ಲಿಸಿ | Click hear |
ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
ಬ್ಯಾಂಕ್ ಉದ್ಯೋಗ | Apply now >> |
ರೈಲ್ವೆ ಉದ್ಯೋಗ | Apply now >> |
ಕಂಪನಿ ಉದ್ಯೋಗ | Apply now >> |
Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,