Share

ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ (ಸಿಆರ್ ಪಿಎಫ್) ಕಾನ್ ಸ್ಟೆಬಲ್, ಸಬ್ ಇನ್ ಸ್ಪೆಕ್ಟರ್, ಅಸಿಸ್ಟಂಟ್ ಸಬ್ ಇನ್ ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಪುರಷ ಮತ್ತು ಮಹಿಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಗ್ರೂಪ್ ಬಿ, ಗ್ರೂಪ್ ಸಿ, ನಾನ್ ಮಿನಿಸ್ಟ್ರಿಯಲ್, ನಾನ್ ಗೆಜೆಟೆಡ್ ಹಾಗೂ ಅರೆ ವೈದ್ಯಕೀಯ ವೃಂದದ ವ್ಯಾಪ್ತಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಒಟ್ಟೂ ಹುದ್ದೆಗಳು: 789

ಅರ್ಜಿ ಸಲ್ಲಿಸಿ: ಏರ್ ಪೋರ್ಟ್ ಅಥಾರಿಟಿಯಲ್ಲಿ ಉದ್ಯೋಗ

ವಿದ್ಯಾರ್ಹತೆ: ಅಂಗೀಕೃತ ಶಿಕ್ಷಣ ಸಂಸ್ಥೆಯಿಂದ ಪಿಯುಸಿ ಅಥವಾ ಅಂಗೀಕೃತ ವಿಶ್ವವಿದ್ಯಾಲಯದಿಂದ  ಪದವಿ ಶಿಕ್ಷಣ ಪಡೆದಿರಬೇಕು. ಪ್ರತಿ ಹುದ್ದೆಗೂ ಬೇರೆ ಬೇರೆ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಹಾಗಾಗಿ ಅಭ್ಯರ್ಥಿಗಳು ನೋಟಿಪಿಕೇಶನ್ ಅನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನೇಮಕಾತಿ

ವಯೋಮಿತಿ
ಕನಿಷ್ಠ 18, ಗರಿಷ್ಠ 30
ವಿನಾಯಿತಿ: SC 05 years. ST 05 years. OBC 03 years. Ex. Servicemen (Unreserved/General) 03 years.

ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿಯನ್ನು ಆಪ್ ಲೈನ್ ಮೂಲಕ ಸಲ್ಲಿಸಬೇಕು. ಅಭ್ಯರ್ಥಿಗಳು ಸಿಆರ್ ಪಿಎಫ್ ವೆಬ್ ಸೈಟ್ ನಿಂದ ನಿಗದಿತ ಅರ್ಜಿ ನಮೂನೆಯನ್ನು ಡೌನ್ ಲೋಡ್ ಮಾಡಿಕೊಂಡು, ಸರಿಯಾಗಿ ಮಾಹಿತಿ ಭರ್ತಿ ಮಾಡಿ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ದಿನಾಂಕ ಪ್ರಕಟ

ಅರ್ಜಿ ಸಲ್ಲಿಸುವ ವಿಳಾಸ: “DIGP, Group Centre, CRPF, Bhopal, Village-Bangrasia, Taluk-Huzoor, District-Bhopal, M.P.-462045”.

ಪ್ರಮುಖ ದಿನಾಂಕಗಳು

Opening date of application: 20/07/2020

Closing date of application: 31/08/2020

Date of written examination : 20/12/2020

ಪ್ರಮುಖ ಲಿಂಕ್ ಗಳು

Notification Click Hear

ವೆಬ್ ಸೈಟ್ http://www.crpf.gov.in/

Share