Sashastra Seema Bal (SSB) Recruitment 2023: Apply

Share

Sashastra Seema Bal (SSB) Recruitment 2023. ಸಶಸ್ತ್ರ ಸೀಮಾ ಬಲವು ಕಾನ್ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಮುಂದೆ ಓದಿ.

ಗ್ರೂಪ್ ಸಿ ನಾನ್-ಗೆಜೆಟೆಡ್ ಕಾನ್ಸ್ಟೆಬಲ್ (ಕಾರ್ಪೆಂಟರ್, ಬ್ಲಾಕ್‌ಸ್ಮಿತ್, ಡ್ರೈವರ್, ಟೇಲರ್, ಗಾರ್ಡೆನರ್, ಕಾಬ್ಲರ್, ವೆಟರಿನರಿ, ಬಾರ್ಬರ್, ಸಫಾಯಿವಾಲಾ) ಹುದ್ದೆಗಳು ಸೇರಿವೆ. ಸಶಸ್ತç ಸೀಮಾ ಬಲವು ಕೇಂದ್ರ ಸರಕಾರದ ಗೃಹ ಸಚಿವಾಲಯದ ಅಧೀನ ಕಾರ್ಯನಿರ್ವಹಿಸುತ್ತವೆ. ಹೆಚ್ಚಿನ ಮಾಹಿತಿಗೆ ನೇಮಕಾತಿ ನೋಟಿಪಿಕೇಶನ್ ಓದಬಹುದು.

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Apply now: Sashastra Seema Bal (SSB) Recruitment 2023

Industry: Sashastra Seema Bal (SSB) (Government of India)
Working Place: Across India

Name of post: Constable
Number of post: Various Vacancy

Qualification : SSLC,
Experience: Not Applicable

Age Limit: Minimum 18 years Maximum 27 years. Age relaxation as per guidelines.
How to apply: Online

ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗ
ಖಾಸಗಿ ಉದ್ಯೋಗ
ಗುತ್ತಿಗೆ ಉದ್ಯೋಗ
ಪೊಲೀಸ್ ಉದ್ಯೋಗ
SSLC ಉದ್ಯೋಗ
PUC ಉದ್ಯೋಗ
ITI ಉದ್ಯೋಗ

ನೇಮಕಾತಿ ಪ್ರಾಧಿಕಾರ : ಸಶಸ್ತ್ರ ಸೀಮಾ ಬಲ
ಹುದ್ದೆಗಳ ಹೆಸರು : ಕಾನ್ಸ್ಟೆಬಲ್ (ವಾಶರ್‌ಮನ್, ಬಾರ್ಬರ್, ಸಫಾಯಿವಾಲಾ, ಟೇಲರ್, ಗಾರ್ಡೆನರ್, ಕಾಬ್ಲರ್, ಡ್ರೈವರ್, ವೆಟರಿನರಿ, ಕಾರ್ಪೆಂಟರ್, ಬ್ಲಾಕ್‌ಸ್ಮಿತ್ ಮತ್ತು ಪೇಂಟರ್)
ಹುದ್ದೆಗಳ ಸಂಖ್ಯೆ : 543

ಸಶಸ್ತ್ರ ಸೀಮಾ ಬಲ ಕಾನ್ಸ್ಟೆಬಲ್ ವೇತನ ಶ್ರೇಣಿ 21,700-69,100 ರೂ.
ಭತ್ಯೆಗಳು,ತುಟ್ಟಿ ಭತ್ಯೆ, ರೇಷನ್ ಭತ್ಯೆ, ಮನೆ ಬಾಡಿಗೆ ಭತ್ಯೆ, ಇತರೆ ಭತ್ಯೆಗಳು ಸೇರಿವೆ.

ವಯಸ್ಸಿನ ಅರ್ಹತೆಗಳು
ಕಾನ್ಸ್ಟೆಬಲ್ (ಡ್ರೈವರ್, ಪುರುಷ) : 21-27 ವರ್ಷ.
ಕಾನ್ಸ್ಟೆಬಲ್ (ವೆಟರಿನರಿ) : 18-25 ವರ್ಷ.
ಕಾನ್ಸ್ಟೆಬಲ್ (ಕಾರ್ಪೆಂಟರ್, ಬ್ಲಾಕ್‌ಸ್ಮಿತ್, ಪೇಂಟರ್) : 18-25 ವರ್ಷ.
ಕಾನ್ಸ್ಟೆಬಲ್ (ವಾಶರ್‌ಮನ್, ಬಾರ್ಬರ್, ಸಫಾಯಿವಾಲಾ, ಟೇಲರ್, ಗಾರ್ಡೆನರ್, ಕಾಬ್ಲರ್, ಕುಕ್ ಮತ್ತು ವಾಟರ್ ಕ್ಯಾರಿಯರ್) : 18-23 ವರ್ಷ.

ಅರ್ಜಿ ಸಲ್ಲಿಸುವುದು ಹೇಗೆ?
ಸಶಸ್ತ್ರ ಸೀಮಾ ಬಲದ ಅಧಿಕೃತ ವೆಬ್‌ಸೈಟ್ https://ssb.gov.in/ ಗೆ ಭೇಟಿ ನೀಡಿ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಸಾಮಾನ್ಯ / ಒಬಿಸಿ / ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 100 ರೂ.
ಮಾಜಿ ಸೈನಿಕ / ಎಸ್‌ಸಿ / ಎಸ್‌ಟಿ / ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.
ನೆಟ್ ಬ್ಯಾಂಕಿAಗ್ / ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಮೂಲಕ ಶುಲ್ಕ ಪಾವತಿ ಮಾಡಬಹುದು.

ಆಯ್ಕೆ ವಿಧಾನ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ / ದೈಹಿಕ ಸಾಮರ್ಥ್ಯ ಪರೀಕ್ಷೆ / ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಅರ್ಜಿ ಸಲ್ಲಿಸಿClick hear
ಜಿಲ್ಲೆಗಳ ಖಾಲಿ ಹುದ್ದೆಗಳುನಿಮ್ಮ ಜಿಲ್ಲೆ ಆಯ್ಕೆ ಮಾಡಿ
ಬ್ಯಾಂಕ್ ಉದ್ಯೋಗApply now >>
ರೈಲ್ವೆ ಉದ್ಯೋಗApply now >>
ಕಂಪನಿ ಉದ್ಯೋಗApply now >>

Important dates
Start date for application: 11-05-2023
Last date to apply: 10-06-2023

——–

Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,

Share

Leave a Reply

Your email address will not be published. Required fields are marked *