Post Office Life Insurance Agent Recruitment 2023: Apply

Share

Post Office Life Insurance Agent Recruitment 2023. ನಗರದ ವ್ಯಾಪ್ತಿಯ ಅಂಚೆಯ ವಿಭಾಗದ ವ್ಯಾಪ್ತಿಯಲ್ಲಿ ಬರುವ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮಾ ಪ್ರತಿನಿದಿಗಳಾಗಿ ಕಾರ್ಯ ನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತಿಯುಳ್ಳ ಅಭ್ಯರ್ಥಿಗಳು ಎಸ್. ಎಸ್.ಎಲ್.ಸಿ ಮತ್ತು ಪಿಯುಸಿ (10+2) ಯಲ್ಲಿ ಉತ್ತೀರ್ಣರಾಗಿರಬೇಕು, ಅಭ್ಯರ್ಥಿಯು ಕನಿಷ್ಠ 18 ರಿಂದ 60 ವಯೋಮಿತಿಯಾಗಿರಬೇಕು, ಆಯ್ಕೆಯಾದ ಜೀವ ವಿಮಾ ಪ್ರತಿನಿಧಿಗಳಿಗೆ ನಿಗದಿತ ವೇತನ ಇರುವುದಿಲ್ಲ.

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Apply now: Post Office Life Insurance Agent Recruitment 2023

Industry: Post Office Life Insurance (Government of India)
Working Place: Uttara Kannada

Name of post: Life Insurance Agent
Number of post: Various Vacancy

Qualification : SSLC, PUC,
Experience: Not Applicable

Age Limit: Minimum 18 years Maximum 60 years.
How to apply: Offline

Important dates
Start date for application: 17-05-2023
Last date to apply: 02-06-2023

ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗ
ಖಾಸಗಿ ಉದ್ಯೋಗ
ಗುತ್ತಿಗೆ ಉದ್ಯೋಗ
ಪೊಲೀಸ್ ಉದ್ಯೋಗ
SSLC ಉದ್ಯೋಗ
PUC ಉದ್ಯೋಗ
ITI ಉದ್ಯೋಗ

ಅರ್ಜಿ ಸಲ್ಲಿಕೆ ಹೇಗೆ?: ಆಸಕ್ತ ಅಭ್ಯರ್ಥಿಗಳು ಜೂ.02 ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆಗಳನ್ನು ವೆಬ್ಸೈಟ್ [email protected] ಅಥವಾ ಸಮೀಪದ ಅಂಚೆ ಕಛೇರಿಯಲ್ಲಿ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ (ಕಾರವಾರ) 08382-221431 ಗೆ ಸಂಪರ್ಕಿಸಿ ಎಂದು ಅಂಚೆ ಕಚೇರಿಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಿClick hear
ಜಿಲ್ಲೆಗಳ ಖಾಲಿ ಹುದ್ದೆಗಳುನಿಮ್ಮ ಜಿಲ್ಲೆ ಆಯ್ಕೆ ಮಾಡಿ
ಬ್ಯಾಂಕ್ ಉದ್ಯೋಗApply now >>
ರೈಲ್ವೆ ಉದ್ಯೋಗApply now >>
ಕಂಪನಿ ಉದ್ಯೋಗApply now >>

Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,

Share

Leave a Reply

Your email address will not be published. Required fields are marked *