Share

2021-22 ನೇ ಸಾಲಿನಲ್ಲಿ ಸಮನ್ವಯ ಶಿಕ್ಷಣ ಮಧ್ಯವರ್ತನೆ ಅನುಷ್ಠಾನಗೊಳಿಸಲು ನೇರ ಗುತ್ತಿಗೆಯಡಿಯಲ್ಲಿ ಕಲಬುರಗಿ ಜಿಲ್ಲೆಯ ತಾಲೂಕು ಬಿ.ಆರ್.ಸಿ. ಕೇಂದ್ರಗಳಲ್ಲಿ ಖಾಲಿಯಿರುವ ಬಿ.ಐ.ಇ.ಆರ್.ಟಿ. (ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಮಾಹಿತಿಯನ್ನು ಭರ್ತಿ ಮಾಡಿದ ಅರ್ಜಿಯನ್ನು ಕಚೇರಿಯ ವಿಳಾಸಕ್ಕೆ ಕಳುಹಿಸಬೇಕು. ಅರ್ಜಿ ಸಲ್ಲಿಸುವ ವಿಳಾಸ ಮತ್ತು ಸಂಪರ್ಕ ಮಾಹಿತಿಯನ್ನು ಈ ಕೆಳಗೆ ನಿಡಲಾಗಿದೆ.

Click Hear
ಉದ್ಯೋಗಅರ್ಜಿ ಸಲ್ಲಿಸಿ
SSLC JOBApply Now
PUC JOBApply Now
ITI JOBApply Now

Taluk center recruitment- 2021 Application Fee

Industry: Education (Government of Karnataka)
Working Place: Kalaburagi
Name of post: Teacher
Number of post: Not mentioned

Taluk center recruitment -2021 Eligibility Criteria

  • Qualification : PUC, D.Ed, Degree, B.Ed
  • Experience: Not Applicable.
  • Age Limit: Not mentioned

ವಿದ್ಯಾರ್ಹತೆ

ಪ್ರಾಥಮಿಕ ವಿಭಾಗಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರಾಗಲು ಇರುವ ವಿದ್ಯಾರ್ಹತೆಯ (PUC) ಜೊತೆಗೆ ವಿಶೇಷ ಡಿ.ಇ.ಡಿ. ಅಥವಾ ಎಮ್.ಸಿ.ಟಿ.ಸಿ. ವಿದ್ಯಾರ್ಹತೆ ಮತ್ತು ಆರ್.ಸಿ.ಐ. ಪ್ರಮಾಣಪತ್ರ ಹೊಂದಿರಬೇಕು.

ಅದೇ ರೀತಿ ಪ್ರೌಢಶಾಲಾ ವಿಭಾಗಕ್ಕೆ ಪ್ರೌಢಶಾಲಾ ಶಿಕ್ಷಕರಾಗಲು ಇರುವ ವಿದ್ಯಾರ್ಹತೆಯ (BA) ಜೊತೆಗೆ ವಿಶೇಷ ಬಿ.ಇಡಿ. ವಿದ್ಯಾರ್ಹತೆ ಮತ್ತು ಆರ್.ಸಿ.ಐ. ಪ್ರಮಾಣಪತ್ರ ಹೊಂದಿರಬೇಕು.

ಅರ್ಜಿ ಸಲ್ಲಿಸುವ ವಿಳಾಸ

ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣ ಹತ್ತಿರದ ರಾಜಾಪುರ ರಸ್ತೆಯಲ್ಲಿರುವ ಉಪನಿರ್ದೇಶಕರು ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿಯಲ್ಲಿ 2021ರ ಜೂನ್ 19ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬೇಕು.

ಮಾಹಿತಿಗೆ ಸಂಪರ್ಕಿಸಿ

ಹೆಚ್ಚಿನ ಮಾಹಿತಿಗಾಗಿ ಸಹಾಯಕ ಯೋಜನಾ ಸಮನ್ವಯಾಧಿಕಾರಿ ಬಸನಗೌಡ ಬಿರಾದಾರ ಇವರ ಮೊಬೈಲ್ ಸಂಖ್ಯೆ 8660995026 ಗೆ ಸಂಪರ್ಕಿಸಬೇಕೆAದು ಅವರು ತಿಳಿಸಿದ್ದಾರೆ.

Click Hear
ಉದ್ಯೋಗಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗClick Hear
ಖಾಸಗಿ ಉದ್ಯೋಗClick Hear
ಗುತ್ತಿಗೆ ಉದ್ಯೋಗClick Hear
ಪೊಲೀಸ್Click Hear
SSLC ಉದ್ಯೋಗClick Hear
PUC ಉದ್ಯೋಗClick Hear
ITI ಉದ್ಯೋಗClick Hear
Share