Share

S. Nijalingappa Sugar Institute, recruitment 2021. S. Nijalingappa Sugar Institute, Belagavi. Direct interviews are held for filling various vacancies in this institute. Interested candidates can read the following information correctly and take part in the interview.

BSc (Sugar Science & Technology) and MSc (Alcoholic Technology) Master’s Degree Course is being opened at Nijalingappa Sugar Institute for which many vacancies are being filled.

This is a contract based temporary appointment. Candidates must submit certificates of qualification and experience along with the application. Retired lecturers can also attend the interview. More information can be read per the notification given.

Click Hear

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Apply online: NortS. Nijalingappa Sugar Institute, recruitment 2021

Industry:  S. Nijalingappa Sugar Institute (Government of India)
Working Place: Belagavi

Name of post: Lecturer
Number of post: 09

Qualification : MA, MSC etc, Defend on post.
Experience: Applicable. Retired Lectures also apply

ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗ
ಖಾಸಗಿ ಉದ್ಯೋಗ
ಗುತ್ತಿಗೆ ಉದ್ಯೋಗ
ಪೊಲೀಸ್ ಉದ್ಯೋಗ
SSLC ಉದ್ಯೋಗ
PUC ಉದ್ಯೋಗ
ITI ಉದ್ಯೋಗ

Age Limit: No Limit
How to apply: Walk in interview.

ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ. ಈ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ನೇರ ಸಂದರ್ಶನ ಆಯೋಜಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಬಿಎಸ್‌ಸಿ (ಸಕ್ಕರೆ ವಿಜ್ಞಾನ ಮತ್ತು ತಂತ್ರಜ್ಞಾನ), ಎಂಎಸ್‌ಸಿ (ಮದ್ಯಸಾರ ತಂತ್ರಜ್ಞಾನ) ಸ್ನಾತಕೋತ್ತರ ಪದವಿ ಕೋರ್ಸ್ ಆರಂಭಿಸಲಾಗುತ್ತಿದೆ. ಅದಕ್ಕಾಗಿ ಅನೇಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.

ಇದು ಗುತ್ತಿಗೆ ಆಧಾರಿತ ತಾತ್ಕಾಲಿಕ ನೇಮಕಾತಿಯಾಗಿದೆ. ಅಭ್ಯರ್ಥಿಗಳು ಅರ್ಜಿಯೊಂದಿಗೆ ವಿದ್ಯಾರ್ಹತೆ, ಅನುಭವದ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು. ನಿವೃತ್ತಿ ಹೊಂದಿದ ಉಪನ್ಯಾಸಕರು ಕೂಡ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗೆ ಕಳಗೆ ಕೊಟ್ಟಿರುವ ನೋಟಿಪಿಕೇಶನ್ ಪ್ರತಿ ಓದಬಹುದು.

Interview address:

S. NIJALINGAPPA SUGAR INSTITUTE,
C.T.S.No.4125/1B, Ganeshpur Road, Laxmi Tek,
Belagavi-590 009 (Karnataka)
Phone : 0831- 2472482, 2472483.

Important dates

Interview date: 12-10-2021,
Interview Start from: 10.30 AM

Share