Share

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಕೇಂದ್ರದ ಕಚೇರಿಯಲ್ಲಿ ವೈದ್ಯಕೀಯ ಸಲಹೆಗಾರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅಭ್ಯರ್ಥಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ, ಸೇವೆಯ ಆಧಾರದ ಮೇಲೆ ಮುಂದುವರಿಸುವ ಅವಕಾಶವೂ ಇದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.

Applications are invited for appointment of Medical Advisor in the office of Hubli Electricity Supply Company Limited. The candidate is being recruited on a contract basis. Also, there is an opportunity to continue on a service basis. Interested candidates should read the following information correctly and apply.

ಉದ್ಯೋಗಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗApply Online
ಖಾಸಗಿ ಉದ್ಯೋಗApply Online
ಗುತ್ತಿಗೆ ಉದ್ಯೋಗApply Online
Websitehttps://karnatakavarte.in

Hubli Electricity Supply Company Limited recruitment 2020

Important date

Last Date to apply: 06-01-2021
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ೦೬- ೦೧- ೨೦೨೧

Selection process

The selected candidates will be invited for an interview at the Hubli Electricity Supply Company Limited ‘s office in Navanagar, Hubli. Candidates will be selected based on the outcome of the interview. Interested persons should send their Bio-Data (Self Profile) with necessary documentation within 6 days.

ಆಸಕ್ತರು 15 ದಿನಗಳೊಳಗಾಗಿ ತಮ್ಮ ಬಯೋಡೇಟಾವನ್ನು (ಸ್ವ ವಿವರಗಳು) ಅಗತ್ಯ ದಾಖಲಾತಿಗಳೊಂದಿಗೆ ಸಂಸ್ಥೆಯ ವಿಳಾಸಕ್ಕೆ ಕಳುಹಿಸಬೇಕು.

Address to apply

General Managers
Company Office, HESCOM, P.B. Road,
Navanagar, Hubli -580025

ಅರ್ಜಿ ಸಲ್ಲಿಸಲು ವಿಳಾಸ

ಪ್ರಧಾನ ವ್ಯವಸ್ಥಾಪಕರು (ಆ ಮತ್ತು ಮಾ.ಸಂ.ಅ),
ಕ೦ಪನಿ ಕಚೇರಿ, ಹುವಿಸಕಂನಿ, ಪಿ.ಬಿ. ರಸ್ತೆ,
ನವನಗರ, ಹುಬ್ಬಳ್ಳಿ-೫೮೦೦೨೫.

Vacancy details

Name of Vacancy: Medical Advisor
Number of posts: 01
Qualification: MBBS
Age Limit: Not to exceed 40 years
Salary: Rs.25,000 per month
Experience: 3 years experience in the medical field.

ಉದ್ಯೋಗಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗApply Online
ಖಾಸಗಿ ಉದ್ಯೋಗApply Online
ಗುತ್ತಿಗೆ ಉದ್ಯೋಗApply Online
ಬ್ಯಾಂಕ ಉದ್ಯೋಗApply Online
ಪೊಲೀಸ್Apply Online
SSLC ಉದ್ಯೋಗApply Online
PUC ಉದ್ಯೋಗApply Online
Websitehttps://karnatakavarte.in
Share