ರಾಷ್ಟ್ರೀಯ ಅರೋಗ್ಯ ಅಭಿಯಾನದಡಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ಶುಶ್ರೂಷಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ವಿದ್ಯಾರ್ಹತೆಯ ಜೆರಾಕ್ಸ್ ದಾಖಲಾತಿಗಳೊಂದಿಗೆ ಕೆಳಗಿನ ವಿಳಾಸದಲ್ಲಿ ನೋಂದಣಿ ಮಾಡಿಕೊಳ್ಳಬೇಕು. 23-09-2020 ರಂದು ಬೆಳಿಗ್ಗೆ 10-00 ರಿಂದ ಸಂಜೆ 05-00 ಗಂಟೆವರೆಗೆ ನೊಂದಣಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಈ ಕೆಳಗಿನ ಮಾಹಿತಿಯನ್ನು ಸರಿಯಾಗಿ ಓದಬೇಕು.
Applications are invited for the post of Nurse in the Vijayapur district under the National Health Campaign. Vacancies are being filled as per the National Health Campaign Guidelines and District Health Association meeting.
ಅರ್ಜಿ ಸಲ್ಲಿಸಿ: MSIL ಜನೌಷಧಿ ಕೇಂದ್ರದಲ್ಲಿ ಕೆಲಸಕ್ಕೆ ಬೇಕಾಗಿದ್ದಾರೆ
Name of the post | Recruitment of nursing posts |
Recruitment | Recruitment under NHM in Vijayapura |
Publication date | 21-09-2020 |
Last Date | 23-09-2020 |
Employment Sector | Government Sector |
Salary | Rs. 14700 / month |
ಅರ್ಜಿ ಸಲ್ಲಿಸಿ: ಕೆಎಲ್ಇ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ
How to apply?
Only female candidates can apply. Eligible candidates must register with Xerox documents at the following address. It is advised to register between 10:00 am to 5:00 pm on 23-09-2020. The tentative list of candidates will be published on 26-09-2020.
Application / registering address:
District Health & Family Welfare Office, Old Hospital Campus, Shivaji Circle, Vijayapura.
ಅರ್ಜಿ ಸಲ್ಲಿಸಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ನೇಮಕಾತಿ
Education Qualification
BSc / GNM / Diploma in Nursing Degree
Website address:
https://karunadu.karnataka.gov.in/hfw/nhm/pages/home.aspx