Central Railway Recruitment 2023: Apply Now

Share

Central Railway Recruitment 2023. Railway Job. ಕೇಂದ್ರ ರೈಲ್ವೆಯ ವಿವಿಧ ಜೋನ್‌ಗಳಲ್ಲಿ ತರಬೇತುದಾರರನ್ನು ನೇಮಕ ಮಾಡಲು ರೈಲ್ವೆ ನೇಮಕಾತಿ ಮಂಡಳಿಯಿAದ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಹಾಕಬೇಕು.

ನೇಮಕಾತಿಗೆ ಸಂಬAಧಿಸಿದ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅಭ್ಯರ್ಥಿಗಳು ಬೇಕಾದ ಕ್ಲಸ್ಟರ್‌ಗಳಿಗೆ ಅರ್ಜಿ ಹಾಕಬಹುದು. ಅರ್ಜಿ ಸಲ್ಲಿಸುವ ವಿಧಾನವನ್ನು ಈ ಕೆಳಗೆ ನೀಡಲಾಗಿದೆ. ನೇಮಕಾತಿ ಬಗ್ಗೆ ಹೆಚ್ಚಿನ ವಿವರಗಳು ಬೇಕಾದಲ್ಲಿ ನೋಟಿಪಿಕೇಶನ್ ಓದಬಹುದು.

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Apply now: Central Railway Recruitment 2023

Industry: Central Railway (Government of India)
Working Place: Across India

Name of post: Apprentice
Number of post: 2409

Qualification : SSLC, ITI
Experience: Not Applicable

Age Limit: Minimum 15 years Maximum 34 years. Age relaxation as per guidelines.
How to apply: Online

Important dates
Start date for application: 29-08-2023
Last date to apply: 28-09-2023

ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗ
ಖಾಸಗಿ ಉದ್ಯೋಗ
ಗುತ್ತಿಗೆ ಉದ್ಯೋಗ
ಪೊಲೀಸ್ ಉದ್ಯೋಗ
SSLC ಉದ್ಯೋಗ
PUC ಉದ್ಯೋಗ
ITI ಉದ್ಯೋಗ

ಅಪ್ರೆಂಟಿಸ್ ಹುದ್ದೆಗಳ ವಿವರ
ಮುಂಬೈ ಕ್ಲಸ್ಟರ್- 1649
ಭುಸವಲ್ ಕ್ಲಸ್ಟರ್- 296
ಪುಣೆ ಕ್ಲಸ್ಟರ್- 152
ನಾಗ್ಪುರ್ ಕ್ಲಸ್ಟರ್- 114
ಸೋಲಾಪುರ್ ಕ್ಲಸ್ಟರ್- 76

ಶೈಕ್ಷಣಿಕ ಅರ್ಹತೆಗಳು– ಎಸ್‌ಎಸ್‌ಎಲ್‌ಸಿ ಜತೆಗೆ ವಿವಿಧ ಟ್ರೇಡ್‌ಗಳಲ್ಲಿ ಐಟಿಐ ಪಾಸಾಗಿರಬೇಕು.
ವಯಸ್ಸಿನ ಅರ್ಹತೆ: ಅರ್ಜಿ ಸಲ್ಲಿಸಲು ಕನಿಷ್ಠ 15 ವರ್ಷ, ಗರಿಷ್ಠ 24 ವರ್ಷ ವಯಸ್ಸು. ವರ್ಗಾವಾರು ವಯಸ್ಸಿನ ಸಡಿಲಿಕೆ ಇದೆ.

ಪ್ರಮುಖ ದಿನಾಂಕಗಳು
ಆನ್‌ಲೈನ್ ಅಪ್ಲಿಕೇಶನ್ ಸ್ವೀಕಾರ ಆರಂಭ: 29-08-2023
ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ: 28-09-2023 ರ ಸಂಜೆ 05 ಗಂಟೆವರೆಗೆ.

ಅರ್ಜಿ ಸಲ್ಲಿಸುವ ವಿಧಾನ
ಸೆಂಟ್ರಲ್ ರೈಲ್ವೆಯ ನೇಮಕಾತಿ ವೆಬ್‌ಪುಟ https://rrccr.com/Home/Home ಕ್ಕೆ ಭೇಟಿ ನೀಡಿ.
ಓಪನ್ ಆದ ಪೇಜ್‌ನಲ್ಲಿ ‘ಅಟiಛಿಞ ಊeಡಿe ಖಿo ಖegisಣeಡಿ’ ಮೇಲೆ ಕ್ಲಿಕ್ ಮಾಡಿ.
ತೆರೆದ ಪುಟದಲ್ಲಿ ವೈಯಕ್ತಿಕ ಮಾಹಿತಿ ಭರ್ತಿ ಮಾಡಿ ರಿಜಿಸ್ಟೆçÃಷನ್ ಪಡೆಯಿರಿ.
ರಿಜಿಸ್ಟ್ರೇಷನ್ ಐಡಿ, ಪಾಸ್‌ವರ್ಡ್ ಜೆನೆರೇಟ್ ಆದ ನಂತರ ಮತ್ತೆ ಅದೇ ವೆಬ್‌ಪುಟದಲ್ಲಿ ಲಾಗ್ ಇನ್ ಆಗಿ.
ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಿClick hear
ಜಿಲ್ಲೆಗಳ ಖಾಲಿ ಹುದ್ದೆಗಳುನಿಮ್ಮ ಜಿಲ್ಲೆ ಆಯ್ಕೆ ಮಾಡಿ
ಬ್ಯಾಂಕ್ ಉದ್ಯೋಗApply now >>
ರೈಲ್ವೆ ಉದ್ಯೋಗApply now >>
ಕಂಪನಿ ಉದ್ಯೋಗApply now >>

Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,

Share

Leave a Reply

Your email address will not be published. Required fields are marked *