Hasana Destrict court Recruitment 2023. Jobs in Hasan. ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.
ಖಾಲಿ ಇರುವ 32 ಸೇವಕರು ಹಾಗೂ 11 ಆದೇಶ ಜಾರಿಕಾರರು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೇವಲ ಎಸ್ಸೆಸ್ಸೆಲ್ಸಿ ಪಾಸಾದವರು ಅರ್ಜಿ ಹಾಕಬಹುದು. ಹುದ್ದೆಗಳ ಸಂಖ್ಯೆ, ವೇತನ ಮತ್ತಿತರ ಮಾಹಿತಿಗಾಗಿ ಮುಂದೆ ಓದಿ. ಅದಕ್ಕಿಂತ ಹೆಚ್ಚಿನ ವಿವರಗಳಿಗೆ ನೋಟಿಪಿಕೇಶನ್ ಓದಬಹುದು.
Apply now: Hasana Destrict court Recruitment 2023
Industry: Hasana Destrict court (Government of India)
Working Place: Hasana
Name of post: Various posts
Number of post: Various Vacancy
Qualification : SSLC pass
Experience: Not Applicable
Age Limit: Minimum 18 years Maximum 38 years. Age relaxation as per guidelines.
How to apply: Online
Important dates
Start date for application: 04-09-2023
Last date to apply: 03-10-2023
ಹುದ್ದೆಗಳ ವಿವರ
ಸೇವಕರು : 32
ಆದೇಶ ಜಾರಿಕಾರರು: 11
ಒಟ್ಟು ಹುದ್ದೆಗಳು: 43
ಹುದ್ದೆವಾರು ವೇತನ ಶ್ರೇಣಿ
ಸೇವಕರು : 17000-28950 ರೂ.
ಆದೇಶ ಜಾರಿಕಾರರು: 19,950-37900 ರೂ.
ವಿದ್ಯಾರ್ಹತೆಗಳು
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಪಾಸ್ ಮಾಡಿರಬೇಕು.
ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ಪರಿಣತಿ ಇರಬೇಕು.
ಆದೇಶ ಜಾರಿಕಾರರ ಹುದ್ದೆಗೆ ಅರ್ಜಿ ಸಲ್ಲಿಸಲು ಲಘು ಮತ್ತು ಭಾರೀ ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
ಸ್ಥಳೀಯ ಭಾಷೆ ಮತ್ತು ಕನ್ನಡದಲ್ಲಿ ಓದಲು, ಬರೆಯಲು ಮತ್ತು ವ್ಯವಹರಿಸುವ ಜ್ಞಾನ ಇರಬೇಕು.
ಸೇವಕರ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಪಾಸ್ ಆಗಿರಬೇಕು. ಕನ್ನಡ ಓದಲು, ಬರೆಯಲು ಗೊತ್ತಿರಬೇಕು.
ಅರ್ಜಿ ಶುಲ್ಕ 200 ರೂ.
ಅರ್ಜಿ ಸಲ್ಲಿಸಿ | Click hear |
ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
ಬ್ಯಾಂಕ್ ಉದ್ಯೋಗ | Apply now >> |
ರೈಲ್ವೆ ಉದ್ಯೋಗ | Apply now >> |
ಕಂಪನಿ ಉದ್ಯೋಗ | Apply now >> |
ವಯಸ್ಸಿನ ಅರ್ಹತೆ
ಕನಿಷ್ಠ 18 ವರ್ಷ ಆಗಿರಬೇಕು. ಸಾಮಾನ್ಯ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ.
ಪ್ರಮುಖ ದಿನಾಂಕಗಳು
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 03-10-2023.
Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,