Share

ಕೋವಿಡ್-19  ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ನಿರ್ವಹಣೆಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಮಾಹಿತಿ ದಾಖಲಿಸುವ ಮೊಬೈಲ್ ಟೀಮ್‌ಗೆ ತಾತ್ಕಾಲಿಕವಾಗಿ 30 ಡಾಟಾ ಎಂಟ್ರಿ ಆಪರೇಟರ್ ಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವಿ ಪೂರ್ಣಗೊಳಿಸಿದ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರುವವರು ತಮ್ಮ ಮೂಲ ದಾಖಲಾತಿಗಳೊಂದಿಗೆ ಆಗಸ್ಟ್ 20 ರೊಳಗೆ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸಿ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ನೇಮಕಾತಿ

In the wake of Covid-19, the Mobile Team, which records information from the District Health and Family Welfare Department for the management of the epidemic, has been temporarily invited to recruit 30 data entry operators.

ಅರ್ಜಿ ಸಲ್ಲಿಸಿ: ಸಿಆರ್ ಪಿಎಫ್ ನಲ್ಲಿ ನೇಮಕಾತಿ- ಪಿಯುಸಿ ವಿದ್ಯಾರ್ಹತೆ

Those who have completed their degree and have computer knowledge should submit their original documents (Degree Certificate, Computer, Training, Caste Certificate, Photograph, Rural / Kannada Medium) to the Chikkamagaluru Zilla Panchayat, District Health and Family Welfare Office by 20 August.

ಅರ್ಜಿ ಸಲ್ಲಿಸಿ: ರೈಲ್ವೆ ಇಲಾಖೆಯಲ್ಲಿ 4499 ಹುದ್ದೆಗಳಿಗೆ ನೇಮಕಾತಿ


Vacancy Details

Recruiting Health and Family Welfare Department
Number of post30
Post NameData entry operators
Working PlaceChikkamagaluru

ಅರ್ಜಿ ಸಲ್ಲಿಸಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನೇಮಕಾತಿ


How to apply

Walk in interview: Eligible candidates should submit their original documents (Degree Certificate, Computer, Training, Caste Certificate, Photograph, Rural / Kannada Medium) to the Chikkamagaluru Zilla Panchayat, District Health and Family Welfare Office by 20 August.

ಅರ್ಜಿ ಸಲ್ಲಿಸಿ: ಕೇಂದ್ರ ಸರಕಾರಿ ಉದ್ಯೋಗ-2000 ಹುದ್ದೆಗಳು

Address: Chikkamagaluru Zilla Panchayat, District Health and Family Welfare Office

Share