Share

ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಾವೇರಿ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಗಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಅಭ್ಯರ್ಥಿಗಳು ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಎಸ್ ಎಸ್ ಎಲ್ ಸಿ ಪಾಸ್ , ಸಹಾಯಕಿ ಹುದ್ದೆಗೆ ಕನಿಷ್ಠ 4ನೇ ತರಗತಿ ವಿದ್ಯಾರ್ಹತೆ ಇರಬೇಕು. ವಿವರವನ್ನು ಈ ಕೆಳಗೆ ನೀಡಲಾಗಿದೆ.

ಅರ್ಜಿ ಸಲ್ಲಿಸಿ: ಪಿಯುಸಿ ಓದಿದವರಿಗೆ ಕೇಂದ್ರ ಸರ್ಕಾರಿ ಉದ್ಯೋಗ

The Department of Women and Child Development, Government of Karnataka has invited applications for the post of Anganwadi workers and Helper in Haveri districts. The Department of Women and Child Development recruiting 36 Anganawadi workers posts and 132 Helper posts.

ಅರ್ಜಿ ಸಲ್ಲಿಸಿ: ಹಿಂದೂಸ್ತಾನ್ ಏರೊನಾಟಿಕ್ಸ್ ನಲ್ಲಿ 2000 ಹುದ್ದೆಗಳು

Interested and eligible candidates should read the information and apply. SSLC pass qualification has been fixed for the post of Anganwadi workers. class 4/ class 9 qualification has been fixed for the post of Anganwadi Helper.

ಅರ್ಜಿ ಸಲ್ಲಿಸಿ: ಏರ್ ಪೋರ್ಟ್ ಅಥಾರಿಟಿಯಲ್ಲಿ ವಿವಿಧ ಹುದ್ದೆಗಳು

Name of PostAnganwadi workers and Helper
OrganizationDepartment of Women and Child Development, Government of Karnataka
Educational qualificationClass 4/ Class 9 and SSLC
Number of posts168
Job locationHaveri Districts.

ಅರ್ಜಿ ಸಲ್ಲಿಸಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿವಿಧ ಹುದ್ದೆಗಳು


Age Criteria

Minimum 18 years, Maximum 35 Years.
Relaxation: SC, ST candidates five (5) years, OBC candidates three (3) years. The candidates who want the age relaxation must have the respective cast, categories certificate. The age relaxation for the various posts of Anganwadi workers and Helper are as follows.

ಅರ್ಜಿ ಸಲ್ಲಿಸಿ: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ


Important Links

Notification : https://anganwadirecruit.kar.nic.in/docs/16895964074.pdf
Apply application ಅರ್ಜಿ ಸಲ್ಲಿಸಿ: https://anganwadirecruit.kar.nic.in/
Application start date: 14.08.2020
Last date of apply application: 14.09.2020

ಅರ್ಜಿ ಸಲ್ಲಿಸಿ: ಎಸ್ಸೆಸ್ಸೆಲ್ಸಿ, ಐಟಿಐ ಆದವರಿಗೆ ವಿವಿಧ ಹುದ್ದೆಗಳು

Share