IDBI Bank recruitments notification 2020

Share

ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯದಿAದ (ಐಡಿಬಿಐ) ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 134 ಸ್ಪೆಷಲಿಸ್ಟ್ ಕೇಡರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತರು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಅಧಿಸೂಚನೆಯನ್ನು ಓದಬಹುದು.

The Industrial Development Bank of India (IDBI) has announced recruitment notification of various posts. A total of 134 specialist cadre positions are being filled. Interested candidates can read the notification by visiting the bank’s official website.

ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು. ನೇಮಕಾತಿಯ ಪೂರ್ಣ ಮಾಹಿತಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಜನವರಿ 7, 2021ರೊಳಗೆ ಅರ್ಜಿ ಸಲ್ಲಿಸಬೇಕು.

Candidates can apply online. Please read the following information and apply. Full details of the appointment are given in Kannada and English. Candidates need to apply by January 1, 2020.

Apply Govt Job
ಉದ್ಯೋಗಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗApply Online
ಖಾಸಗಿ ಉದ್ಯೋಗApply Online
ಗುತ್ತಿಗೆ ಉದ್ಯೋಗApply Online
Websitehttps://karnatakavarte.in

ವಯೋಮಿತಿ:

ನವೆಂಬರ್ 1, 2020ರ ಅನ್ವಯ ಡಿಜಿಎಂ ಹುದ್ದೆಗಳಿಗೆ ಕನಿಷ್ಠ 35 ರಿಂದ ಗರಿಷ್ಠ 40 ವರ್ಷ ಆಗಿರಬೇಕು. ಎಜಿಎಂ ಹುದ್ದೆಗಳಿಗೆ ಕನಿಷ್ಠ 28 ರಿಂದ ಗರಿಷ್ಠ 40 ವರ್ಷ, ಮ್ಯಾನೇಜರ್ ಹುದ್ದೆಗಳಿಗೆ ಕನಿಷ್ಠ 25 ರಿಂದ ಗರಿಷ್ಠ 35 ವರ್ಷ. ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಕನಿಷ್ಠ 21 ರಿಂದ ಗರಿಷ್ಠ 28 ವರ್ಷ ವಯಸ್ಸಾಗಿರಬೇಕು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ.

Age Limit:

DGM posts should be a minimum of 35 to a maximum of 40 years. Minimum 28 to Maximum 40 years for AGM posts, Minimum 25 to Maximum 35 years for Manager posts. Must be at least 21 to a maximum of 28 years old for the posts of Assistant Manager.

Age relaxation rules can apply.

ವೇತನ:

ಡಿಜಿಎಂ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 50,030 ರಿಂದ 59,170 ರೂ, ಎಜಿಎಂ ಹುದ್ದೆಗಳಿಗೆ ತಿಂಗಳಿಗೆ 42,020 ರಿಂದ 51,490 ರೂ, ಮ್ಯಾನೇಜರ್ ಹುದ್ದೆಗಳಿಗೆ ತಿಂಗಳಿಗೆ 31,705 ರಿಂದ 45,950 ರೂ, ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ತಿಂಗಳಿಗೆ 23,700 ರಿಂದ 42020 ರೂ ವೇತನ ನೀಡಲಾಗುವುದು.

Salary

Candidates selected for DGM posts will be paid Rs.50,030 to Rs.59,170 per month, Rs.42,020 to Rs.51,490 per month for AGM posts, Rs.31,705 to Rs.45,950 per month for Manager posts and Rs.23,700 to Rs.42020 per month for Assistant Manager posts.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಗುಂಪು ಚರ್ಚೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

Selection process:

Candidates are selected through group discussion and live interviews.

ಅರ್ಜಿ ಶುಲ್ಕ:

ಸಾಮಾನ್ಯ ಅಭ್ಯರ್ಥಿಗಳು 700 ರೂ ಮತ್ತು ಪ.ಜಾ/ ಪ.ಪಂ/ ಅಂಗವಿಕಲ ಅಭ್ಯರ್ಥಿಗಳು 150 ರೂ ಅರ್ಜಿ ಶುಲ್ಕ ಪಾವತಿಸಬೇಕು. ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.

Application Fee:

General candidates have to pay an application fee of Rs.700. SC / ST / disabled candidates must pay an application fee of Rs.150. Fees must be paid online.

ವಿದ್ಯಾರ್ಹತೆ:

ಅಭ್ಯರ್ಥಿಗಳು ಬಿ.ಇ/ ಬಿ.ಟೆಕ್, ಪದವಿ, ಸ್ನಾತಕೋತ್ತರ ಪದವಿ, ಎಂಬಿಎ/ ಪಿಜಿಡಿಎಂ/ ಪಿಜಿಡಿಬಿಎ, ಬಿಎಸ್ಸಿ, ಬಿ.ಕಾಂ ಮತ್ತು ಎಂಸಿಎ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ ಸಂಸ್ಥೆ/ ವಿಶ್ವವಿದ್ಯಾಲಯದಿಂದ ಪಡೆದಿರಬೇಕು.

Education Qualification

Candidates must have BE / B.Tech, Bachelor’s, Master’s Degree, MBA / PGDM / PGDBA, BSc, B.Com and MCA qualifications from a recognized board / institution / university.

ಅರ್ಜಿ ಸಲ್ಲಿಕೆ ಹೇಗೆ?

ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://www.idbibank.in/index.asp ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.

How to apply?

Candidates should visit the official website https://www.idbibank.in/index.asp and apply. Last date January 1, 2020.

ಉದ್ಯೋಗಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗApply Online
ಖಾಸಗಿ ಉದ್ಯೋಗApply Online
ಗುತ್ತಿಗೆ ಉದ್ಯೋಗApply Online
ಬ್ಯಾಂಕ ಉದ್ಯೋಗApply Online
ಪೊಲೀಸ್Apply Online
SSLC ಉದ್ಯೋಗApply Online
PUC ಉದ್ಯೋಗApply Online
Websitehttps://karnatakavarte.in
Share

Leave a Reply

Your email address will not be published. Required fields are marked *