ಕರ್ನಾಟಕ ಸರ್ಕಾರದ ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ‘ಸ್ವಚ್ಛ ಭಾರತ್ ಮಿಷನ್ – ಗ್ರಾಮೀಣ ಮತ್ತು ಜಲ್ ಜೀವನ ಯೋಜನೆ’ಯಡಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು.
Applications are invited for the recruitment of various posts from the State Rural Drinking Water and Sanitation Department under the ‘Swach Bharat Mission – Rural and Jal Jeevan Scheme’. Interested candidates should read the following information properly and apply by post.
ವಿದ್ಯಾರ್ಹತೆ
ಹುದ್ದೆಗಳಿಗೆ ಅನುಗುಣವಾಗಿ ಸ್ನಾತಕೋತ್ತರ ಪದವಿ / ಬಿಇ / ಎಂಇ / ಎಂಸಿಎ / ಎಂಬಿಎ ಪಾಸ್ ಮಾಡಿರಬೇಕು.
Education Qualification
Should have passed Master’s Degree / BE / ME / MCA / MBA in accordance with the post.
ಹುದ್ದೆ ವಿಶೇಷತೆ
ಈ ಹುದ್ದೆಗಳನ್ನು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸೇವೆಯನ್ನು ಪರಿಗಣಿಸಿ ಗುತ್ತಿಗೆ ಅವಧಿಯನ್ನು ವಿಸ್ತರಿಸುವ ಅವಕಾಶ ಇರುತ್ತದೆ. ಸರಿಯಾಗಿ ಕೆಲಸ ಮಾಡದೆ ಇದ್ದರೆ ಒಂದು ತಿಂಗಳ ಮೊದಲು ನೋಟಿಸ್ ಕೊಟ್ಟು ಗುತ್ತಿಗೆ ಅವಧಿಯಿಂದ ತೆಗೆಯಲಾಗುತ್ತದೆ.
Note
These posts are recruited on a contract basis for a period of one year. There is an opportunity to extend the lease period considering the service.
ಉದ್ಯೋಗ | ಅರ್ಜಿ ಸಲ್ಲಿಸಿ |
ಸರ್ಕಾರಿ ಉದ್ಯೋಗ | Apply Online |
ಖಾಸಗಿ ಉದ್ಯೋಗ | Apply Online |
ಗುತ್ತಿಗೆ ಉದ್ಯೋಗ | Apply Online |
Website | https://karnatakavarte.in |
ಅರ್ಜಿ ಸಲ್ಲಿಕೆ ಹೇಗೆ?
ನಿಗದಿತ ಅರ್ಜಿ ನಮೂನೆಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಭರ್ತಿ ಮಾಡಿದ ಅರ್ಜಿಯನ್ನು ಮತ್ತು ರೆಸ್ಯೂಮ್ ಅನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು. ಅರ್ಜಿ ಸಲ್ಲಿಸುತ್ತಿರುವ ಹುದ್ದೆಗೆ ತಾವು ಹೇಗೆ ಅರ್ಹರು ಎನ್ನುವುದನ್ನು 100 ಪದಗಳಲ್ಲಿ ಬರೆಯಬೇಕು.
How to apply?
The prescribed application form should be downloaded from the department website. The completed application form and resume should be sent to the following address. Applicants must write in 100 words how they are eligible for the post.
ಅರ್ಜಿ ಸಲ್ಲಿಸಬೇಕಾದ ವಿಳಾಸ:
‘ಕಮಿಷನರ್,
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ,
2ನೇ ಮಹಡಿ,
ಕೆಹೆಚ್‌ಬಿ ಕಾಂಪ್ಲೆಕ್ಸ್,
ಕಾವೇರಿ ಭವನ,
ಕೆ.ಜಿ.ರಸ್ತೆ,
ಬೆಂಗಳೂರು – 560009.
Application Address
‘Commissioner,
Department of Rural Drinking Water and Sanitation,
2nd Floor,
KHB Complex,
Kaveri Bhawan,
KG Road,
Bangalore – 560009.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ:
11-01-2021 (ಸಂಜೆ 05-30 ಗಂಟೆವರೆಗೆ)
Last date to apply:
11-01-2021 (from 05-30pm)
ನೇಮಕಾತಿಗೆ ಸಂಬAಧಿಸಿದ ಹೆಚ್ಚಿನ ಮಾಹಿತಿಗಾಗಿ ವೆಬ್ ವಿಳಾಸ https://rdpr.karnataka.gov.in/page/Recruitment/Notifications/kn ಗೆ ಭೇಟಿ ನೀಡಿರಿ.
More information
Visit the web address: https://rdpr.karnataka.gov.in/page/Recruitment/Notifications/kn for more information about the appointment.
ಉದ್ಯೋಗ | ಅರ್ಜಿ ಸಲ್ಲಿಸಿ |
ಸರ್ಕಾರಿ ಉದ್ಯೋಗ | Apply Online |
ಖಾಸಗಿ ಉದ್ಯೋಗ | Apply Online |
ಗುತ್ತಿಗೆ ಉದ್ಯೋಗ | Apply Online |
ಬ್ಯಾಂಕ ಉದ್ಯೋಗ | Apply Online |
ಪೊಲೀಸ್ | Apply Online |
SSLC ಉದ್ಯೋಗ | Apply Online |
PUC ಉದ್ಯೋಗ | Apply Online |
Website | https://karnatakavarte.in |