Indian Coast Guard Recruitment 2023: Apply Now

Share

Indian Coast Guard Recruitment 2023. Coast Guard Job. ಭಾರತ ಕರಾವಳಿ ರಕ್ಷಣಾ ಪಡೆ/ ಇಂಡಿಯನ್ ಕೋಸ್ಟ್ ಗಾರ್ಡ್ನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಎನ್ನುವವರಿಗೆ ಗುಡ್ ನ್ಯೂಸ್. ಇಂಡಿಯನ್ ಕೋಸ್ಟ್ ಗಾರ್ಡ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಇಂಡಿಯನ್ ಕೋಸ್ಟ್ ಗಾರ್ಡ್ನ ನಾವಿಕ ಹಾಗೂ ಯಾಂತ್ರಿಕ ಹುದ್ದೆಗಳನ್ನು ನೇಮಕ ಮಾಡಲು ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಆಸಕ್ತಿ ಇರುವವರು ಕೆಳಗಿನ ಮಾಹಿತಿಯನ್ನು ವಿವರಾಗಿ ಓದಿಕೊಂಡು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇಂಡಿಯನ್ ಕೋಸ್ಟ್ ಗಾರ್ಡ್ ಕೇಂದ್ರ ಸರಕಾರದ ಅಧೀನದ ಭದ್ರತಾ ಸಂಸ್ಥೆಯಾಗಿದೆ.

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Apply now: Indian Coast Guard Recruitment 2023

Industry: Indian Coast Guard (Government of India)
Working Place: Across India

Name of post: Navik, Yantrik post
Number of post: 350

Qualification : SSLC, PUC.
Experience: Not Applicable

Age Limit: Minimum 18 years Maximum 22 years. Age relaxation as per guidelines.
How to apply: Online

Important dates
Start date for application: 08-09-2023
Last date to apply: 22-09-2023

ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗ
ಖಾಸಗಿ ಉದ್ಯೋಗ
ಗುತ್ತಿಗೆ ಉದ್ಯೋಗ
ಪೊಲೀಸ್ ಉದ್ಯೋಗ
SSLC ಉದ್ಯೋಗ
PUC ಉದ್ಯೋಗ
ITI ಉದ್ಯೋಗ

ನೇಮಕಾತಿ ಪ್ರಾಧಿಕಾರ: ಭಾರತ ಕರಾವಳಿ ರಕ್ಷಣಾ ಪಡೆ
ಹುದ್ದೆಗಳ ಹೆಸರು: ನಾವಿಕ / ಯಾಂತ್ರಿಕ
ಒಟ್ಟು ಹುದ್ದೆಗಳ ಸಂಖ್ಯೆ: 350

ಹುದ್ದೆ ಹೆಸರು, ಸಂಖ್ಯೆ ಮತ್ತು ವಿದ್ಯಾರ್ಹತೆ
ನಾವಿಕ್ (ಜೆನೆರಲ್ ಡ್ಯೂಟಿ)- 260 (ಗಣಿತ, ಭೌತಶಾಸ್ತ್ರ ವಿಷಯ ಅಧ್ಯಯನದೊಂದಿಗೆ 12ನೇ ತರಗತಿ ಪಾಸ್.)
ನಾವಿಕ್ (ಡೊಮೆಸ್ಟಿಕ್ ಬ್ರ‍್ಯಾಂಚ್)- 30 (ಹತ್ತನೇ ತರಗತಿ ಪಾಸ್)
ಯಾಂತ್ರಿಕ್ (ಮೆಕಾನಿಕಲ್)- 25 (ಡಿಪ್ಲೊಮ- ಇಲೆಕ್ಟ್ರಿಕಲ್ / ಮೆಕಾನಿಕಲ್ / ಇ & ಟಿ (ರೇಡಿಯೋ / ಪವರ್ ಎಂಜಿನಿಯರಿAಗ್)
ಯಾAತ್ರಿಕ್ (ಇಲೆಕ್ಟ್ರಿಕಲ್)- 20 (ಡಿಪ್ಲೊಮ- ಇಲೆಕ್ಟ್ರಿಕಲ್ / ಮೆಕಾನಿಕಲ್ / ಇ & ಟಿ (ರೇಡಿಯೋ / ಪವರ್ ಎಂಜಿನಿಯರಿAಗ್)
ಯಾAತ್ರಿಕ್ (ಇಲೆಕ್ಟ್ರಾನಿಕ್ಸ್)- 15 (ಡಿಪ್ಲೊಮ- ಇಲೆಕ್ಟ್ರಿಕಲ್ / ಮೆಕಾನಿಕಲ್ / ಇ & ಟಿ (ರೇಡಿಯೋ / ಪವರ್ ಎಂಜಿನಿಯರಿAಗ್)

ವಯೋಮಿತಿ
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 22 ವರ್ಷ ಮೀರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ / ಸಹಿಷ್ಣುತೆ ಪರೀಕ್ಷೆ / ದೈಹಿಕ ಸಾಮರ್ಥ್ಯ ಪರೀಕ್ಷೆ / ವೈದ್ಯಕೀಯ ಪರೀಕ್ಷೆ.

ಆರಂಭಿಕ ವೇತನ ವಿವರ
ಯಾಂತ್ರಿಕ್: 29,200 ರೂ. ಮತ್ತು ಇತರ ಭತ್ಯೆಗಳು.
ನಾವಿಕ್: 21,700 ರೂ. ಮತ್ತು ಇತರ ಭತ್ಯೆಗಳು.

ಅರ್ಜಿ ಸಲ್ಲಿಸಿClick hear
ಜಿಲ್ಲೆಗಳ ಖಾಲಿ ಹುದ್ದೆಗಳುನಿಮ್ಮ ಜಿಲ್ಲೆ ಆಯ್ಕೆ ಮಾಡಿ
ಬ್ಯಾಂಕ್ ಉದ್ಯೋಗApply now >>
ರೈಲ್ವೆ ಉದ್ಯೋಗApply now >>
ಕಂಪನಿ ಉದ್ಯೋಗApply now >>

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ: 08-09-2023
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 22-09-2023ರ ಸಂಜೆ 5-30 ಗಂಟೆ ವರೆಗೆ.

ಅರ್ಜಿ ಶುಲ್ಕ
ಸಾಮಾನ್ಯ / ಒಬಿಸಿ ಅಭ್ಯರ್ಥಿಗಳಿಗೆ 300 ರೂ.
ಎಸ್‌ಸಿ / ಎಸ್‌ಟಿ ವರ್ಗದವರಿಗೆ ಶುಲ್ಕ ವಿನಾಯಿತಿ ಇದೆ. ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿ ಮಾಡಬಹುದು.

——-

Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,

Share

Leave a Reply

Your email address will not be published. Required fields are marked *