Share

ನ್ಯಾಷನಲ್ ಹೈಡ್ರೋ ಇಲೆಕ್ಟ್ರಿಕ್ ಪವರ್ ಕಾರ್ಪೋರೇಷನ್ (ಎನ್‌ಹೆಚ್‌ಪಿಸಿ) 50 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಜನವರಿ 15, 2021 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.

The National Hydro Electric Power Corporation (NHPC) has invited applications for the filling of apprenticeships. A total of 50 Apprentice vacancies are being filled. Interested candidates must apply by January 15, 2021. Candidates should read the following information correctly and apply.

ಉದ್ಯೋಗಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗApply Online
ಖಾಸಗಿ ಉದ್ಯೋಗApply Online
ಗುತ್ತಿಗೆ ಉದ್ಯೋಗApply Online
Websitehttps://karnatakavarte.in

ವಿದ್ಯಾರ್ಹತೆ:

ಅಭ್ಯರ್ಥಿಗಳು 10 ನೇ ತರಗತಿ, 12 ನೇ ತರಗತಿ ಮತ್ತು ಐಟಿಐ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್ /ಸಂಸ್ಥೆ /ವಿಶ್ವವಿದ್ಯಾಲಯದಿಂದ ಹೊಂದಿರಬೇಕು.

Education Qualification

Candidates must have 10th class, 12th class and ITI qualification from a recognized board / institution / university.

ವಯೋಮಿತಿ:

ಅಭ್ಯರ್ಥಿಗಳು ಕನಿಷ್ಠ 18 ರಿಂದ ಗರಿಷ್ಠ 30 ವರ್ಷ ವಯೋಮಿತಿಯೊಳಗಿರಬೇಕು. ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆ ನಿಡಲಾಗಿದೆ.

Age Limit

Candidates wishing to apply for apprenticeship posts must be at least 18 to a maximum of 30 years of age. According to the rules of recruitment, the candidates of the selected class are given age limit.

Apply Govt Job

ಆಯ್ಕೆ ಪ್ರಕ್ರಿಯೆ ಹೇಗೆ?:

ಮೊದಲು ಅರ್ಜಿದಾರರ ಕಿರುಪಟ್ಟಿ ಸಿದ್ಧಪಡಿಸಲಾಗುತ್ತದೆ. ಬಳಿಕ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

Selection process

The shortlist of applicants is prepared first. Candidates are then selected through a direct interview.

ಅರ್ಜಿ ಸಲ್ಲಿಕೆ ಹೇಗೆ?:

ಅರ್ಹ ಅಭ್ಯರ್ಥಿಗಳು ನ್ಯಾಷನಲ್ ಹೈಡ್ರೋ ಎಲೆಕ್ಟ್ರಿಕ್ ಪವರ್ ಕಾರ್ಪೋರೇಶನ್ (ಎನ್‌ಹೆಚ್‌ಪಿಸಿ) ಅಧಿಕೃತ ವೆಬ್‌ಸೈಟ್ http://www.nhpcindia.com/home.aspx ಗೆ ಭೇಟಿ ನೀಡಿ. ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಮಾಹಿತಿ ಭರ್ತಿ ಮಾಡಬೇಕು. ಭರ್ತಿ ಮಾಡಿದ ಅರ್ಜಿಯನ್ನು ಕಚೇರಿ ವಿಳಾಸಕ್ಕೆ ಜನವರಿ 15, 2021ರೊಳಗೆ ಕಳುಹಿಸಬೇಕು.

How to apply?

Eligible Candidates Visit National Hydro Electric Power Corporation (NHPC) Official Website http://www.nhpcindia.com/home.aspx Download the prescribed application form and fill in the information. The completed application form must be sent to the office address by January 15, 2021.

ಉದ್ಯೋಗಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗApply Online
ಖಾಸಗಿ ಉದ್ಯೋಗApply Online
ಗುತ್ತಿಗೆ ಉದ್ಯೋಗApply Online
ಬ್ಯಾಂಕ ಉದ್ಯೋಗApply Online
ಪೊಲೀಸ್Apply Online
SSLC ಉದ್ಯೋಗApply Online
PUC ಉದ್ಯೋಗApply Online
Websitehttps://karnatakavarte.in
Share