ಧಾರವಾಡದ ಕೃಷಿ ಮಹಾವಿದ್ಯಾಲಯದಲ್ಲಿ ಎಂಟು ಅರೆಕಾಲಿಕ ಉಪನ್ಯಾಸಕರು ಮತ್ತು ಫೆಸಿಲಿಟೇಟರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಜನವರಿ 7, 2021ರಂದು ನಡೆಯುವ ಸಂದರ್ಶನದಲ್ಲಿ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬೇಕು.
The Agricultural College of Dharwad has invited applications for part-time lecturers and facilitator posts. Candidates are selected through direct interview. Interested candidates must attend the interview on January 7, 2021 with the necessary documents.
Interested candidates should read and apply the following information correctly. Information is provided in Kannada and English.
ಉದ್ಯೋಗ | ಅರ್ಜಿ ಸಲ್ಲಿಸಿ |
ಸರ್ಕಾರಿ ಉದ್ಯೋಗ | Apply Online |
ಖಾಸಗಿ ಉದ್ಯೋಗ | Apply Online |
ಗುತ್ತಿಗೆ ಉದ್ಯೋಗ | Apply Online |
Website | https://karnatakavarte.in |
ವಿದ್ಯಾರ್ಹತೆ:
ಅಭ್ಯರ್ಥಿಗಳು ಎಂ.ಎ, ಬಿ.ಎಸ್ಸಿ, ಎಂ.ಎಡ್ ಜೊತೆಗೆ ಎನ್‌ಇಟಿ, ಸ್ಲೆಟ್ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿ೦ದ ಹೊಂದಿರಬೇಕು.
Education Qualification
Candidates must have MA, BSc, MAD plus NET, SLET qualification from a recognized board / institution / university.
ವಯೋಮಿತಿ:
ನೇಮಕಾತಿ ನಿಯಮಾನುಸಾರ ವಯೋಮಿತಿ ಹೊಂದಿರಬೇಕು.
ವೇತನ:
ಫೆಸಿಲಿಟೇಟರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 17,೦೦೦ ರೂ. ಮತ್ತು ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 4೦,೦೦೦ ರೂ. ವೇತನ ನೀಡಲಾಗುತ್ತದೆ.
Salary
Candidates selected for the posts of facilitator will be paid Rs.17,000 Candidates who have been selected for part-time lecturer posts are paid Rs.40,000 Wages are paid.
ಸಂದರ್ಶನದ ವಿವರ:
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ http://www.uasd.edu/ ಗೆ ಭೇಟಿ ನೀಡಬೇಕು. ಅಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಬೇಕು. ಅರ್ಜಿಯ ಜತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಜನವರಿ 7, 2021ರಂದು ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು.
Recruitment details
Candidates should visit the official website http://www.uasd.edu/ You have to download and fill in the prescribed application form. Attach the necessary documents with the application and attend the interview on January 7, 2021.
ಸಂದರ್ಶನಕ್ಕೆ ಹಾಜರಾಗುವ ವಿಳಾಸ:
ಡೀನ್ (ಕೃಷಿ) ಕಚೇರಿ,
ಕೃಷಿ ಮಹಾವಿದ್ಯಾಲಯ,
ಧಾರವಾಡ- 580005.
Interview date: January 7, 2021
ಉದ್ಯೋಗ | ಅರ್ಜಿ ಸಲ್ಲಿಸಿ |
ಸರ್ಕಾರಿ ಉದ್ಯೋಗ | Apply Online |
ಖಾಸಗಿ ಉದ್ಯೋಗ | Apply Online |
ಗುತ್ತಿಗೆ ಉದ್ಯೋಗ | Apply Online |
ಬ್ಯಾಂಕ ಉದ್ಯೋಗ | Apply Online |
ಪೊಲೀಸ್ | Apply Online |
SSLC ಉದ್ಯೋಗ | Apply Online |
PUC ಉದ್ಯೋಗ | Apply Online |
Website | https://karnatakavarte.in |