ಕಾರ್ಮಿಕರ ರಾಜ್ಯ ವಿಮಾ ನಿಗಮದಿಂದ ವಿವಿಧ ಜಿಲ್ಲೆಗಳಲ್ಲಿ ಅರೆ ಕಾಲಿಕ ವೈದ್ಯಕೀಯ ರೆಫರೀಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಲಾಗಿದೆ.
ಬೆಂಗಳೂರು, ಮೈಸೂರು, ವಿಜಯಪುರ, ದಾವಣಗೆರೆ, ಹಾಸನ, ಬಳ್ಳಾರಿ, ಶಿವಮೊಗ್ಗ, ಕಲಬುರಗಿ, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಉಡುಪಿ, ತುಮಕೂರು, ಭದ್ರಾವತಿಯಲ್ಲಿ ನೇಮಕಾತಿ ನಡೆಯಲಿದೆ.
Employee’s State Insurance Corporation has issued notification for the appointment of quasi-medical medical referees in various districts.
Recruitment will be in Bangalore, Mysore, Vijayapura, Davanagere, Hassan, Bellary, Shivamogga, Kalaburagi, Mangalore, Hubli, Belagavi, Udupi, Tumkur and Bhadravaty.
ಉದ್ಯೋಗ | ಅರ್ಜಿ ಸಲ್ಲಿಸಿ |
ಸರ್ಕಾರಿ ಉದ್ಯೋಗ | Apply Online |
ಖಾಸಗಿ ಉದ್ಯೋಗ | Apply Online |
ಗುತ್ತಿಗೆ ಉದ್ಯೋಗ | Apply Online |
Website | https://karnatakavarte.in |
Selection process
ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಪೂರ್ತಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.ನೇರ ಸಂದರ್ಶನ ಮೂಲಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳಿಗೆ 64 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.
Interested candidates should read the following information in full and apply. Vacancies are being filled through direct interview. Those under the age of 64 can apply for these posts.
Interview address
ಬೆಂಗಳೂರಿನ ಬನ್ನಿಪೇಟೆಯಲ್ಲಿರುವ ಇಎಸ್‌ಐ ಕಾರ್ಪೋರೇಷನ್ ಪ್ರಾದೇಶಿಕ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಜನವರಿ 22, 2021ರಂದು ಸಂದರ್ಶನ ನಡೆಯಲಿದೆ.
The interview will be held at the ESI Corporation Regional Office at Bannipete, Bangalore. The interview will be held on January 22, 2021.
For more information
ಮಾಹಿತಿಗೆ ದೂರವಾಣಿ ಸಂಖ್ಯೆ 080 26742485 ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://www.esic.nic.in/ ಭೇಟಿ ನೀಡಬಹುದು. ಅಥವಾ ಪತ್ರಿಕಾ ಪ್ರಕಟಣೆ ಮಾಹಿತಿ ಓದಬಹುದು.
For information contact the telephone number 080 26742485. Visit the official website https://www.esic.nic.in/ or read the press release information.
ಉದ್ಯೋಗ | ಅರ್ಜಿ ಸಲ್ಲಿಸಿ |
ಸರ್ಕಾರಿ ಉದ್ಯೋಗ | Apply Online |
ಖಾಸಗಿ ಉದ್ಯೋಗ | Apply Online |
ಗುತ್ತಿಗೆ ಉದ್ಯೋಗ | Apply Online |
ಬ್ಯಾಂಕ ಉದ್ಯೋಗ | Apply Online |
ಪೊಲೀಸ್ | Apply Online |
SSLC ಉದ್ಯೋಗ | Apply Online |
PUC ಉದ್ಯೋಗ | Apply Online |
Website | https://karnatakavarte.in |