Share

SSC MTS & Havaldar Recruitment 2023. SSC Job. MTS Job. ಸಿಬ್ಬಂದಿ ನೇಮಕಾತಿ ಆಯೋಗವು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಸಂಸ್ಥೆಗಳು, ಇಲಾಖೆಗಳು, ಕಚೇರಿಗಳಲ್ಲಿ ಖಾಲಿ ಇರುವ ನಾನ್ ಟೆಕ್ನಿಕಲ್ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಮತ್ತು ಹವಾಲ್ದಾರ್ (ಸಿಬಿಐಸಿ ಮತ್ತು ಸಿಬಿಎನ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಮುಂದೆ ಓದಿ.

ಒಟ್ಟು 1558 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳು ಗ್ರೂಪ್ ಸಿ ನಾನ್-ಗೆಜೆಟೆಡ್ ಆಗಿವೆ. 7ನೇ ವೇತನ ಆಯೋಗದ ಪ್ರಕಾರ ಲೆವೆಲ್-1 ಸಂಭಾವನೆ ನೀಡಲಾಗುತ್ತದೆ ಎಂದು ಸಿಬ್ಬಂದಿ ನೇಮಕಾತಿ ಆಯೋಗ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿದೆ. ಆಸಕ್ತ ಅಭ್ಯರ್ಥಿಗಳು ಕೊನೆ ದಿನಾಂಕದ ವರೆಗೆ ಕಾಯದೆ ಅರ್ಜಿ ಸಲ್ಲಿಸಬೇಕು. ಆನ್‌ಲೈನ್ ಮೂಲಕ ಅರ್ಜಿ ಹಾಕಬೇಕು.

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Apply now: SSC MTS & Havaldar Recruitment 2023

Industry: Staff Selection Commission (Government of India)
Working Place: Across India

Name of post: MULTI TASKING (NON-TECHNICAL) STAFF AND HAVALDAR (CBIC AND CBN)
Number of post: 1558

Qualification : SSLC Pass
Experience: Not Applicable

Age Limit: Minimum 18 years Maximum 30 years. Age relaxation as per guidelines.
How to apply: Online

Important dates
Start date for application: 30-06-2023
Last date to apply: 21-07-2023

ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗ
ಖಾಸಗಿ ಉದ್ಯೋಗ
ಗುತ್ತಿಗೆ ಉದ್ಯೋಗ
ಪೊಲೀಸ್ ಉದ್ಯೋಗ
SSLC ಉದ್ಯೋಗ
PUC ಉದ್ಯೋಗ
ITI ಉದ್ಯೋಗ

ಹುದ್ದೆಗಳ ವಿವರ
ಮಲ್ಟಿ ಟಾಸ್ಕಿಂಗ್ ಸ್ಟಾಫ್: 1198
ಹವಾಲ್ದಾರ್ ಇನ್ ಸಿಬಿಐಸಿ ಮತ್ತು ಸಿಬಿಎನ್: 360
ವಿದ್ಯಾರ್ಹತೆ : ಎಸ್‌ಎಸ್‌ಎಲ್‌ಸಿ / 10ನೇ ತರಗತಿ ಪಾಸ್.
ಆನ್‌ಲೈನ್ ರಿಜಿಸ್ಟ್ರೇಷನ್ ಪಡೆಯಲು ಶುಲ್ಕ: 100 ರೂ.
ಎಸ್‌ಎಸ್‌ಸಿ ಎಂಟಿಎಸ್ / ಹವಾಲ್ದಾರ್ ಹುದ್ದೆಗಳಿಗೆ ವೇತನ ಶ್ರೇಣಿ : 5200-20,200 ರೂ.

ವಯಸ್ಸಿನ ಅರ್ಹತೆಗಳು
ಕನಿಷ್ಠ 18 ವರ್ಷ ಆಗಿರಬೇಕು.
ಎಂಟಿಎಸ್ ಮತ್ತು ಹವಾಲ್ದಾರ್ ಇನ್ ಸಿಬಿಎನ್ (ಕಂದಾಯ ಇಲಾಖೆ) ಹುದ್ದೆಗಳಿಗೆ ಗರಿಷ್ಠ 25 ವರ್ಷ ಮೀರಿರಬಾರದು. ಹವಾಲ್ದಾರ್ ಇನ್ ಸಿಬಿಐಸಿ (ಕಂದಾಯ ಇಲಾಖೆ) ಮತ್ತು ಕೆಲವು ಎಂಟಿಎಸ್ ಹುದ್ದೆಗಳಿಗೆ ಗರಿಷ್ಠ 27 ವರ್ಷ ಮೀರಿರಬಾರದು.

ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು
ಎಸ್‌ಸಿ / ಎಸ್‌ಟಿ : 5 ವರ್ಷ
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿ : 3 ವರ್ಷ
ಪಿಡಬ್ಲ್ಯೂಡಿ ಅಭ್ಯರ್ಥಿ : 10 ವರ್ಷ
ಮಾಜಿ ಸೈನಿಕ : 3 ವರ್ಷ

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ: 30-06-2023
ಕೊನೆ ದಿನಾಂಕ: 21-07-2023
ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ: 22-07-2023
ಆಫ್‌ಲೈನ್ ಚಲನ್ ಜೆನೆರೇಟ್ ಮಾಡಲು ಕೊನೆ ದಿನಾಂಕ: 23-07-2023

ಆಫ್‌ಲೈನ್ ಮೂಲಕ ಶುಲ್ಕ ಪಾವತಿಗೆ ಕೊನೆ ದಿನಾಂಕ: 24-07-2023
ಅಪ್ಲಿಕೇಶನ್ ತಿದ್ದುಪಡಿಗೆ ಅವಕಾಶ ನೀಡುವ ದಿನಾಂಕ : 26-07-2023 ರಿಂದ 28-07-2023
ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ: 2023 ರ ಸೆಪ್ಟೆಂಬರ್

ಅರ್ಜಿ ಸಲ್ಲಿಸಿClick hear
ಜಿಲ್ಲೆಗಳ ಖಾಲಿ ಹುದ್ದೆಗಳುನಿಮ್ಮ ಜಿಲ್ಲೆ ಆಯ್ಕೆ ಮಾಡಿ
ಬ್ಯಾಂಕ್ ಉದ್ಯೋಗApply now >>
ರೈಲ್ವೆ ಉದ್ಯೋಗApply now >>
ಕಂಪನಿ ಉದ್ಯೋಗApply now >>

ನೇಮಕ ಪ್ರಕ್ರಿಯೆಗಳು
ಎಸ್‌ಎಸ್‌ಸಿ ಎಂಟಿಸ್ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಪೇಪರ್-1), ಸಹಿಷ್ಣುತಾ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ (ಹವಾಲ್ದಾರ್ ಹುದ್ದೆಗಳಿಗೆ ಮಾತ್ರ), ವಿವರಣಾತ್ಮಕ ಪರೀಕ್ಷೆ (ಪೇಪರ್-2).

ಪೇಪರ್- 1 ಪ್ರಶ್ನೆ ಹಾಗೂ ಅಂಕಗಳು
ಸಾಮಾನ್ಯ ಇಂಗ್ಲಿಷ್ : 25 ಪ್ರಶ್ನೆ, 25 ಅಂಕಗಳು
ಜನರಲ್ ಇಂಟೆಲಿಜೆನ್ಸ್ ಮತ್ತು ರೀಸನಿಂಗ್ : 25 ಪ್ರಶ್ನೆ, 25 ಅಂಕಗಳು
ನ್ಯೂಮೆರಿಕಲ್ ಆಪ್ಟಿಟ್ಯೂಡ್ : 25 ಪ್ರಶ್ನೆ, 25 ಅಂಕಗಳು
ಜನರಲ್ ಅವೇರ್ನೆಸ್ : 25 ಪ್ರಶ್ನೆ, 25 ಅಂಕಗಳು

ಪೇಪರ್-1 ನಲ್ಲಿ ಪಡೆಯಬೇಕಾದ ಕನಿಷ್ಠ ಅಂಕಗಳು (ವರ್ಗಾವಾರು)
ಸಾಮಾನ್ಯ ಅರ್ಹತಾ ಅಭ್ಯರ್ಥಿ : ಶೇಕಡ 30 ಅಂಕಗಳು
ಒಬಿಸಿ ಅಭ್ಯರ್ಥಿ : ಶೇಕಡ 25 ಅಂಕಗಳು
ಇತರ ಎಲ್ಲ ವರ್ಗದ ಅಭ್ಯರ್ಥಿಗಳು: ಶೇಕಡ 20 ಅಂಕಗಳು

ಪೇಪರ್-2 ಅಂಕಗಳು/ ಪ್ರಶ್ನೆಗಳ ವಿವರ
ಕಿರು ಪ್ರಬಂಧ ಮತ್ತು ಇಂಗ್ಲಿಷ್‌ನಲ್ಲಿ ಪತ್ರ ಬರೆಯುವುದು : 50 (25 + 25) ಅಂಕಗಳ ಪರೀಕ್ಷೆ.

ಪೇಪರ್-2 ನಲ್ಲಿ ಪಡೆಯಬೇಕಾದ ಕನಿಷ್ಠ ಅಂಕಗಳು (ವರ್ಗಾವಾರು)
ಸಾಮಾನ್ಯ ಅಭ್ಯರ್ಥಿ : ಶೇಕಡ 40 ಅಂಕಗಳು
ಒಬಿಸಿ ಅಭ್ಯರ್ಥಿ : ಶೇಕಡ 35 ಅಂಕಗಳು
ಇತರ ಎಲ್ಲ ವರ್ಗದ ಅಭ್ಯರ್ಥಿಗಳು: ಶೇಕಡ 35 ಅಂಕಗಳು

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

ಪುರುಷರಿಗೆ ಸಹಿಷ್ಣುತಾ ಪರೀಕ್ಷೆ
ವಾಕಿಂಗ್ : 15 ನಿಮಿಷದಲ್ಲಿ 1600 ಮೀಟರ್ ನಡಿಗೆ.
ಸೈಕ್ಲಿಂಗ್: 30 ನಿಮಿಷದಲ್ಲಿ 8 ಕಿ.ಮೀ ಸೈಕ್ಲಿಂಗ್.

ಮಹಿಳಾ ಅಭ್ಯರ್ಥಿಗಳಿಗೆ ಸಹಿಷ್ಣುತಾ ಪರೀಕ್ಷೆ
ವಾಕಿಂಗ್ : 20 ನಿಮಿಷದಲ್ಲಿ 1 ಕಿ.ಮೀ. ನಡಿಗೆ.
ಸೈಕ್ಲಿಂಗ್: 25 ನಿಮಿಷದಲ್ಲಿ 3 ಕಿ.ಮೀ ಸೈಕ್ಲಿಂಗ್.

ದೈಹಿಕ ಸಾಮರ್ಥ್ಯ
ಪುರುಷ ಅಭ್ಯರ್ಥಿಗಳಿಗೆ
ಎತ್ತರ: 157.5 ಸೆಂ.ಮೀ
ಎದೆ ಸುತ್ತಳತೆ: 76 ಸೆಂ.ಮೀ (ಕನಿಷ್ಠ ಹಿಗ್ಗುವಿಕೆ 5 ಸೆಂ.ಮೀ)

ಮಹಿಳಾ ಅಭ್ಯರ್ಥಿಗಳಿಗೆ
ಎತ್ತರ: 152 ಸೆಂ.ಮೀ
ತೂಕ: 48 ಕೆ.ಜಿ

——-

ಅರ್ಜಿ ಸಲ್ಲಿಸಿClick hear
ಜಿಲ್ಲೆಗಳ ಖಾಲಿ ಹುದ್ದೆಗಳುನಿಮ್ಮ ಜಿಲ್ಲೆ ಆಯ್ಕೆ ಮಾಡಿ
ಬ್ಯಾಂಕ್ ಉದ್ಯೋಗApply now >>
ರೈಲ್ವೆ ಉದ್ಯೋಗApply now >>
ಕಂಪನಿ ಉದ್ಯೋಗApply now >>
Share