Women and Child Department Recruitment 2023. Jobs in WCD Department. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆಫ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಚಿಕ್ಕೋಡಿಯ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿ ಇರುವ 9 ಅಂಗನವಾಡಿ ಕಾರ್ಯಕರ್ತೆ ಹಾಗೂ 46 ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 8ನೇ ತರಗತಿ, 10ನೇ ತರಗತಿ ಓದಿರುವವರು ಅರ್ಜಿ ಸಲ್ಲಿಸಬಹುದು. ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಸಹಾಯಕಿಯರ ಹುದ್ದೆ ಖಾಲಿ ಇರುವ ಅಂಗನವಾಡಿ ಕೇಂದ್ರದ ಹೆಸರು:
ಕೇರೂರ ಗಾವಡ್ಯಾನ ಕೋಡಿ/ಪೂಜೇರಿ ಕೋಡಿ ಹೊಸ ಕೇಂದ್ರ, ಜಾಗನೂರ ಹಕ್ಕಿಬೀರಹಳ್ಳಿ ಹೊಸ ಕೇಂದ್ರ, ಜೋಡಕುರಳಿ ಪಾಟೀಲ ತೋಟ ಹೊಸ ಕೇಂದ್ರ, ಜೋಡಕುರಳಿ ಬೀರಪ್ಪನಕೋಡಿ ಹೊಸ ಕೇಂದ್ರ, ಜೋಡಕುರಳಿ ಭಾರಿಕೋಡಿ ಹೊಸ ಕೇಂದ್ರ, ಜೋಡಕುರಳಿ ರಾಮಲಿಂಗಕೋಡಿ ಹೊಸ ಕೇಂದ್ರ, ಚಿಕ್ಕೋಡಿ ಬುದ್ದನಗರ ಹೊಸ ಕೇಂದ್ರ, ಚಿಕ್ಕೋಡಿ ಅಂಬೆಡ್ಕರ ನಗರ ಹೊಸ ಕೇಂದ್ರ,
ಮುಗಳಿ ಎಸ್.ಸಿ ಕೇರಿ ಹೊಸ ಕೇಂದ್ರ, ಮಜಲಟ್ಟಿ ಅಂಬೆಡ್ಕರ ನಗರ ಹೊಸ ಕೇಂದ್ರ, ಚಿಕ್ಕೋಡಿ ಮುಲ್ಲಾ ಪ್ಲಾಟ್ ಹೊಸ ಕೇಂದ್ರ, ಬಸವನಾಳಗಡ್ಡೆ ಮರುಗುಬಾಯಿ ಚೆನ್ನದಾಸರ ಕಾಲೋನಿ ಹೊಸ ಕೇಂದ್ರ, ಬಂಬಲವಾಡ ಸನದಿ ತೋಟ ಹೊಸ ಕೇಂದ್ರ, ಮಮದಾಪೂರ ಕೆ.ಕೆ ಹೊಸ ಕೇಂದ್ರ, ಜೈನಾಪೂರ ವಿಠ್ಠಲ ಮಂದಿರ ಹೊಸ ಕೇಂದ್ರ, ಕರಗಾಂವ ಚೆನವೀರಟ್ಟಿ ತೋಟ ಹೊಸ ಕೇಂದ್ರ, ಕರೋಶಿ ಘಟ್ಟಗಿ ಬಸವನಗುಡಿ ಹೊಸ ಕೇಂದ್ರ,
ಮಾಂಜರಿ-185, ಮಾಂಜರಿ-179, ಮಾಂಜರಿ-181, ನಾಗರಮುನ್ನೋಳಿ-202, ವಿಜಯನಗರ-214, ಮಮದಾಪೂರ ಕೆ.ಕೆ-114, ಹಾಲಟ್ಟಿ-20, ದತ್ತಗಲ್ಲಿ-35, ಮಹಾವೀರ ನಗರ-26, ಬೆಣ್ಣಿಹಳ್ಳಿ-124, ಕಮತ್ಯಾನಟ್ಟಿ-130, ಕರಗಾಂವ-136, ಗಾವಡ್ಯಾನವಾಡಿ-171, ಮಾಹಾಲಿಂಗರಾಯನ ಗುಡಿ-167, ಹಳಕೇರಿ-163, ಝಾರಿಗಲ್ಲಿ-01, ಅಂಬೇಡ್ಕರ ನಗರ-52, ಬಾಣಂತಿಕೊಡಿ-170, ಇಂಗಳಿ- ಮಾನೆವಾಡಿ-225, ನಿರ್ವಾಣಿ ತೋಟ-242, ಚಿಕ್ಕೋಡಿ ರೋಡ-193, ಕೆಂಚನಟ್ಟಿ-198, ಹತ್ತರವಾಟ-62, ಕರೋಶಿ-76, ಬೀದರಳ್ಳಿ-57, ಚಂದೂರ-216, ಇಂಗಳಿ-230, ಯಡೂರ-233, ಹಾಲಟ್ಟಿ-ಎಮ್ಮಿಕೋಡಿ-18, ಅಂಗನವಾಡಿ ಕೇದ್ರಗಳಾಗಿವೆ.
ಅಂಗನವಾಡಿ ಕಾರ್ಯಕರ್ತೆಯರ ಹುದ್ದೆ ಖಾಲಿ ಇರುವ ಕೇಂದ್ರದ ಹೆಸರು:
ಜೋಡಕುರಳಿ ಪಾಟೀಲ ತೋಟ ಹೊಸ ಕೇಂದ್ರ, ಜೋಡಕುರಳಿ, ಬೀರಪ್ಪನಕೋಡಿ ಹೊಸ ಕೇಂದ್ರ, ಜೋಡಕುರಳಿ ಭಾರಿಕೋಡಿ ಹೊಸ ಕೇಂದ್ರ, ಜೋಡಕುರಳಿ ರಾಮಲಿಂಗಕೋಡಿ ಹೊಸ ಕೇಂದ್ರ, ಚಿಕ್ಕೋಡಿ ಬುದ್ದನಗರ ಹೊಸ ಕೇಂದ್ರ, ಚಿಕ್ಕೋಡಿ ಅಂಬೆಡ್ಕರ ನಗರ ಹೊಸ ಕೇಂದ್ರ, ಮುಗಳಿ ಎಸ್.ಸಿ, ಕೇರಿ ಹೊಸ ಕೇಂದ್ರ, ಮಜಲಟ್ಟಿ ಅಂಬೆಡ್ಕರ ನಗರ ಹೊಸ ಕೇಂದ್ರ, ಚಿಕ್ಕೋಡಿ ಮುಲ್ಲಾ ಪ್ಲಾಟ್-50 ಅಂಗನವಾಡಿ ಕೇದ್ರಗಳಾಗಿವೆ.
ಜೂ. 16 2023 ರಿಂದ ಜುಲೈ.16 2023 ರ ಒಳಗಾಗಿ ‘ಚಿಕ್ಕೋಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಆರ್.ಡಿ ಕಾಲೇಜ್ ಎದುರುಗಡೆ 2 ನೇ ಮಹಡಿ ಪಿ.ಎಲ್.ಡಿ ಬ್ಯಾಂಕ್’ ಇಲ್ಲಿ ಆಫ್‌ಲೈನ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 08338-273371 ಸಂಪರ್ಕಿಸಬಹುದು.
ಅರ್ಜಿ ಸಲ್ಲಿಸಿ | Click hear |
ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
ಬ್ಯಾಂಕ್ ಉದ್ಯೋಗ | Apply now >> |
ರೈಲ್ವೆ ಉದ್ಯೋಗ | Apply now >> |
ಕಂಪನಿ ಉದ್ಯೋಗ | Apply now >> |
Apply now: Women and Child Department Recruitment 2023
Industry: Women and Child Department (Government of Karnataka)
Working Place: Belagavi District
Name of post: Anganawadi Worker and helper
Number of post: Various Vacancy
Qualification : 8th Class, SSLC
Experience: Not Applicable
Age Limit: Minimum 18 years Maximum 40 years. Age relaxation as per guidelines.
How to apply: Offline
Important dates
Start date for application: 16-06-2023
Last date to apply: 16-07-2023