Share

ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ರಾಯಚೂರು ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಗಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಅಭ್ಯರ್ಥಿಗಳು ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಎಸ್ ಎಸ್ ಎಲ್ ಸಿ ಪಾಸ್ , ಸಹಾಯಕಿ ಹುದ್ದೆಗೆ ಕನಿಷ್ಠ 4ನೇ ತರಗತಿ ವಿದ್ಯಾರ್ಹತೆ ಇರಬೇಕು. ವಿವರವನ್ನು ಈ ಕೆಳಗೆ ನೀಡಲಾಗಿದೆ.

The Department of Women and Child Development, Government of Karnataka has invited applications for the post of Anganwadi workers and Helper in Raichur district. The Department of Women and Child Development recruiting 11 Anganawadi workers posts and 126 Helper posts.

ಅರ್ಜಿ ಆಹ್ವಾನ: ಕೆಪಿಎಸ್ ಸಿ ಇಂದ ಬಿ, ಸಿ ದರ್ಜೆ ಹುದ್ದೆಗಳಿಗೆ ನೇಮಕಾತಿ

Interested and eligible candidates should read the information and apply. SSLC pass qualification has been fixed for the post of Anganwadi workers. class 4/ class 9 qualification has been fixed for the post of Anganwadi Helper.

Name of PostAnganwadi workers and Helper
OrganizationDepartment of Women and Child Development, Government of Karnataka
Educational qualificationClass 4/ Class 9 and SSLC
Number of posts137
Job locationRaichur Districts.

Age Criteria

Minimum 18 years, Maximum 35 Years.
Relaxation: SC, ST candidates five (5) years, OBC candidates three (3) years. The candidates who want the age relaxation must have the respective cast, categories certificate. The age relaxation for the various posts of Anganwadi workers and Helper are as follows.

ಅರ್ಜಿ ಆಹ್ವಾನ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನೇಮಕಾತಿ

Important Dates

Application start date: 5-09-2020
Last date of apply application: 5-10-2020

ಅರ್ಜಿ ಸಲ್ಲಿಸಿ: ಭಾರತ್ ಎಲೆಕ್ಟ್ರಾನಿಕ್ ನಲ್ಲಿ ಉದ್ಯೋಗವಕಾಶ

Important Links

Notification : https://anganwadirecruit.kar.nic.in/docs/23655674936.PDF
Apply application ಅರ್ಜಿ ಸಲ್ಲಿಸಿhttps://anganwadirecruit.kar.nic.in/

Share