Share

ಮೆಟ್ರೊ ರೈಲ್‌ನಲ್ಲಿ ಉದ್ಯೋಗ ಮಾಡಲು ಆಸಕ್ತಿ ಇರುವ ಯುವಕ, ಯುವತಿಯರಿಗೆ ಇಲ್ಲೊಂದು ಅವಕಾಶ ಇದೆ. ಮೆಟ್ರೊ ರೈಲ್ ಲಿಮಿಟೆಡ್ ಪಾಜೆಕ್ಟ್ ಒಂದರ ಅಭಿವೃದ್ಧಿಗಾಗಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಚೆನ್ನೈ ಮೆಟ್ರೊ ರೈಲ್ ಲಿಮಿಟೆಡ್ ಪ್ರಾಜೆಕ್ಟ್ ಒಂದರ ಅಭಿವೃದ್ಧಿಗಾಗಿ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಸುತ್ತಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗಳಿಗೆ ಆಯ್ಕೆಯಾದವರಿಗೆ ಆಕರ್ಷಕ ವೇತನ ನೀಡಲಾಗುತ್ತದೆ.

Click Hear
ಉದ್ಯೋಗಅರ್ಜಿ ಸಲ್ಲಿಸಿ
SSLC JOBApply Now
PUC JOBApply Now
ITI JOBApply Now

Metro Railway job recruitment- 2021 Application Fee

Industry: Metro
Working Place: Chennai
Name of post: Joint General Manager, Deputy General Manager (Finance and Account), Deputy Manager (Planning).
Number of post: 118
Application fee: General and OBC- Rs.300/- Other candidates – Rs.50/-

Metro Railway job recruitment -2021 Eligibility Criteria

  • Qualification : Mechanical Engineer
  • Experience: Applicable.
  • Age Limit: Not mentioned

ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 70,000 ರೂ. ದಿಂದ 1,00,000 ರೂ. ವರೆಗೆ ವೇತನ ನೀಡಲಾಗುತ್ತದೆ.

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ / ಒಬಿಸಿ ಅಭ್ಯರ್ಥಿಗಳಿಗೆ 300 ರೂ. ಇತರೆ ವರ್ಗದ ಅಭ್ಯರ್ಥಿಗಳಿಗೆ 50 ರೂ. ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ.

ಆಯ್ಕೆ ವಿಧಾನ

ಸಂದರ್ಶನ ಮತ್ತು ಮೆಡಿಕಲ್ ಟೆಸ್ಟ್ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ವಿದ್ಯಾರ್ಹತೆ:

ಹುದ್ದೆಗಳಿಗೆ ಅನುಗುಣವಾಗಿ ಮೆಕ್ಯಾನಿಕಲ್ / ಸಿವಿಲ್ ಇಂಜಿನಿಯರಿAಗ್ ಪಾಸ್ ಮಾಡಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಈ ಕೆಳಗೆ ಕೊಟ್ಟಿರುವ ನೋಟಿಪಿಕೇಶನ್‌ನಲ್ಲಿ ಇರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಬೇಕು.

ಇ-ಮೇಲ್ ವಿಳಾಸ: [email protected]

ಹೆಚ್ಚಿನ ಮಾಹಿತಿಗಳಿಗಾಗಿ ನೋಟಿಫಿಕೇಶನ್ ಲಿಂಕ್ ಕ್ಲಿಕ್ ಮಾಡಿ ಓದಬಹುದು.

Click Hear
ಉದ್ಯೋಗಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗClick Hear
ಖಾಸಗಿ ಉದ್ಯೋಗClick Hear
ಗುತ್ತಿಗೆ ಉದ್ಯೋಗClick Hear
ಪೊಲೀಸ್Click Hear
SSLC ಉದ್ಯೋಗClick Hear
PUC ಉದ್ಯೋಗClick Hear
ITI ಉದ್ಯೋಗClick Hear
Share